This is the title of the web page
This is the title of the web page

Please assign a menu to the primary menu location under menu

Local News

ಸಚಿನ ಗಡದವರ (೯೮%) ವಿದ್ಯಾರ್ಥಿಯ ಸಾಧನೆ


ನೇಸರಗಿ: ಸಮೀಪದ ದೇಶನೂರ ಗ್ರಾಮದ ವಿದ್ಯಾರ್ಥಿಯಾದ ಸಚಿನ ಬಸವರಾಜ ಗಡದವರ ಇವನು ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯ ಶ್ರೀ ಸತ್ಯ ಸಾಯಿ ಲೋಕ ಸೇವಾ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ ೯೮% ಅಂಕ ಪಡೆದು ಉತ್ತೀರ್ಣರಾಗಿದ್ದಾನೆ. ಈತನು ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ ವಿಷಯದಲ್ಲಿ ೧೦೦%ಕ್ಕೆ ೧೦೦% ರಷ್ಟು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾನೆ. ಈತನ ಸಾಧನೆಗೆ ಕಾಲೇಜು ಸಿಬ್ಬಂದಿವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.


Gadi Kannadiga

Leave a Reply