This is the title of the web page
This is the title of the web page

Please assign a menu to the primary menu location under menu

Local News

ಜತ್ತ ಜಾಂಬೂಟಿ ಮಾರ್ಗದಲ್ಲಿ ಯುವಕನ ಶವ ಪತ್ತೆ


ಅಥಣಿ: ತಾಲೂಕಿನ ಜತ್ತ ಜಾಂಬೊಟಿ ರಸ್ತೆ ಪಕ್ಕದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಅಥಣಿ ತಾಲೂಕಿನ ಪಾರ್ತನಹಳ್ಳಿ ಗ್ರಾಮದ ಹೊರವಲಯದಲ್ಲಿ ನಿನ್ನೆ ತಡ ರಾತ್ರಿ ವ್ಯಕ್ತಿ ಯೋರ್ವನನ್ನು ಮುಖದ ಮೇಲೆ ಆಸಿಡ್ ಹಾಕಿ ಕೊಚ್ಚಿ ಕೊಲೆ ಮಾಡಲಾಗಿದ್ದು ಘಟನೆ ಕೊಲೆ ಯಾದ ವ್ಯಕ್ತಿ ಪಾರ್ಥಣಹಳ್ಳಿ ಗ್ರಾಮದ “ರಾಯಗೊಂಡ ತೇಲಿ” ವೆಂದು ಗುರುತಿಸಲಾಗಿದೆ.

ಕೊಲೆಗೆ ಕಾರಣ ಏನೆಂಬುವುದು ಇನ್ನೂ ತಿಳಿದು ಬಂದಿಲ್ಲ.ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸ್ ಬೆಟ್ಟಿ ನೀಡಿದ್ದು ಪರಿಶೀಲನೆ ಕಾರ್ಯ ನಡೆದಿದೆ.


Gadi Kannadiga

Leave a Reply