This is the title of the web page
This is the title of the web page

Please assign a menu to the primary menu location under menu

Local News

ವಿವಿಧ ಕಾಮಗಾರಿಗಳಿಗೆ ಉಪಸಭಾಧ್ಯಕ್ಷ ಆನಂದ ಮಾಮನಿ ಚಾಲನೆ


ಸವದತ್ತಿ ೨೦: ಪುರಸಬೆ ಸಭಾಭವನದಲ್ಲಿ ಶಾಸಕ ಹಾಗೂ ವಿಧಾನ ಸಭೆ ಉಪ ಸಭಾದ್ಯಕ್ಷ ಆನಂದ ಮಾಮನಿಯವರು ೧೬,೪೫ ಕೋಟಿ ರೂಪಾಯಿಗಳ ವೇಚ್ಚದ ಸವದತ್ತಿ ಪಟ್ಟಣದ ತ್ಯಾಜ್ಯ ನೀರನ್ನು ಶುದ್ದೀಕರಿಸಲು ತ್ಯಾಜ್ಯ ನೀರು ಶುದ್ದೀಕರಣ ಘಟಕ ಹಾಗೂ ತತ್ಸಂಭಂಧಿ ಕಾಮಗಾರಿಗಳ ಯೋಜನೆಗೆ ಚಾಲನೆ ಮಾತನಾಡಿದ ಅವರು ಈ ಕಾಮಗಾರಿಯು ಗುಣಮಟ್ಟದ್ದಾಗಿರಬೇಕು ಪುರಸಭೆ ಅಧಿಕಾರಿಗಳು ವಿಕ್ಷಣೆ ಮಾಡಬೇಕು, ಕುಡಿಯುವ ನೀರಿನ ಯೋಜನೆಯ ಕಾಮಗಾರಿಯೂಸಹ ಸ್ಯzಧÀಲ್ಲಿಯೇ ಪ್ರಾರಂಭವಾಗಲಿದೆ. ಆಜಾಧಿಕಾ ಅಮೃತ ಮಹೋತ್ಸವ ಯೋಜನೆ ಅಡಿಯಲ್ಲಿ ಸುಮಾರು ೫ ಕೊಟಿ ರೂಪಾಯಿಗಳ ವೇಚ್ಚದಲ್ಲಿ ಸವದತ್ತಿ ಪುರಸಭೆ ಮುನವಳ್ಳಿ ಪುರಸಭೆ ಮತು ಯರಗಟ್ಟಿ ಪುರಸಭೆಗಳಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಮಂಜುರಾಗಿದೆ, ನಂತರ ಸೌಘಂಧಿ ಪುರ ಮುಂಭಾಗದಲ್ಲಿ ನಿಂತ ಕಾಂಕ್ರೇಟ್ ರಸ್ತೆ ಕಾಮಗಾರಿಯನ್ನು ತಾಲೂಕೂ ಪಂಚಾಯತ ವರೆಗು ಮಾಡಿ ಆಕಾಮಗಾರಿಯನ್ನು ಪೂರ್ತಿಗೊಳಿಸಲಾಗುವುದು ಏರಡೂವರೆಕೊಟೀ ರೂಪಾಯಿಗಳ ವೇಚ್ಚದಲ್ಲಿ ಗುರ್ಲಹೊಸೊರಿನಲ್ಲಿ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುತ್ತಿದೆ, ಬಸವ ಸದನದಲ್ಲಿ ಯೂಕೊಡಾ ಕಾಂಕ್ರೇಟ್ ರಸ್ತೆಗಳನ್ನು ಮಾಡಲಾಗುವುದು, ನಂತರ ಒಂದು ಕೋಟಿ ರೂಪಾಯಿಗಳ ವೇಚ್ಚದಲ್ಲಿ ಸವದತ್ತಿ ಕೋಟೆಯನ್ನು ಅಭಿವೃದ್ದಿ ಪಡಿಸಲಾಗುವುದು ಎಂದರು
ಈ ಕಾರ್ಯಕ್ರಮದಲ್ಲಿ ಪುರಸಭೆ ಅದ್ಯಕ್ಷ ರಾಜಶೇಖರ ಕಾರದಗಿ. ಉಪಾದ್ಯಕ್ಷ ದೀಪಕ ಜಾನ್ವೇಕರ, ಪುರಸಭೆ ಮುಖ್ಯಾಧಿಕಾರಿ ಪಿ ಎಮ್ ಚನ್ನಪ್ಪನವರ, ಮತ್ತು ಎಲ್ಲ ಪುರಸಭೆಯ ಸದಸ್ಯರು ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿ ಆಶೋಕ ದೊಡ್ಡಲಿಂಗಣವg ಉಪಸ್ಥಿತರಿದ್ದರು


Gadi Kannadiga

Leave a Reply