This is the title of the web page
This is the title of the web page

Please assign a menu to the primary menu location under menu

Local News

ಕುರಿ ಮತ್ತು ಆಡು ಸಾಕಾಣಿಕೆಯ ೧೦ ದಿನಗಳ ತರಬೇತಿ


ಬೆಳಗಾವಿ, ಮೇ.೧೬ : ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಯುವಕರಿಗೆ, ನಿರುದ್ಯೋಗಿಗಳಿಗೆ, ಮತ್ತು ಮಹಿಳಾ ನಿರುದ್ಯೋಗಿಗಳಿಗೆ ಕುರಿ ಮತ್ತು ಆಡು ಸಾಕಾಣಿಕೆಯ ೧೦ ದಿನಗಳ ತರಬೇತಿಯನ್ನು ಮೇ.೨೨ ೨೦೨೩ ರಿಂದ ಹಮ್ಮಿಕೊಳ್ಳಲಾಗಿದೆ.
ತರಬೇತದಾರರಿಗೆ ಇರಬೇಕಾದÀ ಅರ್ಹತೆಗಳು:- ೧೮ ರಿಂದ ೪೫ ವಯಸ್ಸಿನವರಾಗಿರಬೇಕು, ಗ್ರಾಮೀಣ ಪ್ರದೇಶದವರಾಗಿರಬೇಕು, ಃPಐ/ಜಾಬ್ ಕಾರ್ಡ ಹೊಂದಿರಬೇಕು.
ನೀಡಬೇಕಾದ ದಾಖಲೆಗಳು:- ಃPಐ/ ಜಾಬ್ ಕಾರ್ಡ, ಆಧಾರ ಕಾರ್ಡ, ಬ್ಯಾಂಕ ಪಾಸ್ ಬುಕ್ಕ ಹಾಗೂ ಭಾವಚಿತ್ರಗಳು. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ ಮೇ.೨೦ ೨೦೨೩ ಆಗಿರುತ್ತದೆ. ಅರ್ಜಿಯನ್ನು ಸಂಸ್ಥೆಯ ಅರ್ಜಿ ನಮೂನೆಯಲ್ಲಿ ಅಥವಾ ಬಿಳಿಹಾಳಿಯಲ್ಲಿ ನೇರವಾಗಿ ಕಾರ್ಯಾಲಯಕ್ಕೆ, ಪೋಸ್ಟ್ ಮುಖಾಂತರ ಅಥವಾ ಇಮೇಲ್‌ಗೆ ಕಳುಹಿಸಬಹುದು. ಸಂಸೆÀ್ಥಯ ವಿಳಾಸ:- ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್‌ಸೆಟಿ), ಪ್ಲಾಟ ನಂ. ಸಿ ಎ -೦೩ (ಪಾರ್ಟ) ಕಣಬರ್ಗಿ ಇಂಡಸ್ಟ್ರಿಯಲ್ ಎರಿಯಾ, ಆಟೋ ನಗರ. ಬೆಳಗಾವಿ – ೫೯೦೦೧೫.
ದೂರವಾಣಿ ಸಂಪರ್ಕ ಸಂಖ್ಯೆ:- ೦೮೩೧-೨೪೪೦೬೪೪, ೮೨೯೬೭೯೨೧೬೬, ೯೮೪೫೭೫೦೦೪೩, ೮೦೫೦೪೦೬೮೬೬, ೮೮೬೭೩೮೮೯೦೬, ೯೪೪೯೮೬೦೫೬೪ ಇmಚಿiಟ: ಛಿbಡಿseಣibeಟಚಿgಚಿ[email protected]ಚಿiಟ.ಛಿom ಬೆಳ್ಳಿಗ್ಗೆ ೯.೩೦ ರಿಂದ ಸಂಜೆ ೬ ರವರೆಗೆ ಸಂಪರ್ಕಿಸಬಹುದು ಎಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply