This is the title of the web page
This is the title of the web page

Please assign a menu to the primary menu location under menu

Local News

ಗೋವಾದಲ್ಲಿ 10ನೆಯ ಹಿಂದೂರಾಷ್ಟ್ರ ಅಧಿವೇಶನ: ಮನೋಜ ಕಾಡೆ


ಬೆಳಗಾವಿ: ಜೂನ್ 12ರಂದು ಗೋವಾದಲ್ಲಿ ಹತ್ತನೆಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಜರುಗಲಿದೆ ಎಂದು  ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಮನೋಜ ಕಾಡೆ ತಿಳಿಸಿದ್ದಾರೆ

ಬುದುವಾರ  ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು.ಈ ಅಧಿವೇಶನಕ್ಕೆ ದೇಶದ ವಿವಿಧ ಭಾಗಗಳಿಂದ  ಸುಮಾರು 350 ಹಿಂದೂ ಸಂಘಟನೆಗಳು ಭಾಗಿಯಾಗುತ್ತವೆ, ಹಿಂದೂ ಸಂಘಟನೆಗಳ 1000 ಕ್ಕೂ ಅಧಿಕ ಪ್ರತಿನಿಧಿಗಳು ಭಾಗಿಯಾಗುತ್ತಾರೆ ಎಂದರು.

ಈ ವೇಳೆ ಸುದ್ದಿಗಾರರೊಂದಿಗೆ  ಹಮಾರಾ ದೇಶ ಸಂಸ್ಥೆಯ ಮುಖ್ಯಸ್ಥರಾದ ವೆಂಕಟೇಶ್ ಶಿಂಧೆ ಮಾತನಾಡಿ, ಕಳೆದ ಐದು ವರ್ಷಗಳಿಂದ ಈ ಅಧಿವೆಸ್ಹಣಮಾಡ್ತ ಇದೀವಿ,, ಇಲ್ಲಿ ಹಿಂದೂ ರಾಷ್ಟ್ರ ನಿರ್ಮಾಣದ ಚಿಂತನೆ, ವಿಚಾರ, ಮಾರ್ಗದರ್ಶನ ನಡೆಯತ್ತದೆ.

ಈ ಅಧಿವೇಶನದ ಪ್ರಸಾರ ಮತ್ತು ಜನ ಜಾಗೃತಿಯನ್ನು ಮಾಧ್ಯಮದವರು ಮಾಡಬೇಕೆಂದು ತಮ್ಮಲ್ಲಿ  ವಿನಂತಿ ಎಂದರು.

ವಿವಿಧತೆಯಲ್ಲಿ ಏಕತೆ ಇರುವ ಈ ದೇಶದಲ್ಲಿ ಹಿಂದೂ ರಾಷ್ಟ್ರ ಆಗುತ್ತದೆಯಾ ಎಂಬ ಪ್ರಶ್ನೆಗೆ ಖಂಡಿತವಾಗಿ ಆಗುತ್ತದೆ ಎಂದರು. ಹಿಂದೂ ಧರ್ಮಕ್ಕೆ ಯಾವುದೇ ಸಮಸ್ಯ ತೊಂದರೆ ದಬ್ಬಾಳಿಕೆ ಆಗಬಾರದು ಎಂದು ಅಮ್ಮ ಈ ಆಂದೋಲನ ಎಂದರು.


Gadi Kannadiga

Leave a Reply