This is the title of the web page
This is the title of the web page

Please assign a menu to the primary menu location under menu

Local News

೧೧೦ ಕೆ.ವ್ಹಿ ನೆಹರು ನಗರ ಉಪಕೇಂದ್ರ: ಸೆ.೨೯ ರಂದು ವಿದ್ಯುತ್ ಸ್ಥಗಿತ


ಬೆಳಗಾವಿ,ಸೆ.೨೮: ೧೧೦ ಕೆ.ವ್ಹಿ ನೆಹರು ನಗರ ಉಪಕೇಂದ್ರ ಬೆಳಗಾವಿಯಲ್ಲಿ ರಿಜಿಡ್ ಬಸ್ ಕೆಲಸ ನಿರ್ವಹಿಸುವ ಸಲುವಾಗಿ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಈ ಕೆಳಗೆ ತಿಳಿಸಿದ ಬೆಳಗಾವಿ ನಗರ ಪ್ರದೇಶಗಳಲ್ಲಿ ಗುರುವಾರ (ಸೆ.೨೯) ಮುಂಜಾನೆ ೯ ಗಂಟೆಯಿಂದ ಸಾಯಂಕಾಲ ೬ ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲನಿ, ಆಜಂನಗರ, ಸಂಗಮೇಶ್ವರ ನಗರ, ಕೆಎಲ ಇ ಎರಿಯಾ, ಶಾಹುನಗರ, ವಿನಾಯಕ ನಗರ, ಜ್ಯೋತಿನಗರ, ಸಂಗಮೇಶ್ವರ ನಗರ, ಎಪಿಎಂಸಿ, ಉಷಾ ಕಾಲನಿ, ಸಿದ್ದೇಶ್ವರ ನಗರ, ಬಾಕ್ಷೆöÊಟರೋಡ, ಇಂಡಾಲ ಎರಿಯಾ ಸಿವಿಲ್ ಹಾಸ್ಪಿಟಲ ಎರಿಯಾ, ಅಂಬೇಡ್ಕರ ನಗರ, ಚೆನ್ನಮ್ಮಾ ಸರ್ಕಲ, ಕಾಲೇಜರೋಡ, ಡಿಸ್ಟ್ರಿಕ್ಟ ಕೋರ್ಟ, ಡಿಸಿ ಕಂಪೈಂಡಎರಿಯಾ, ಸಿಟಿ ಪೋಲಿಸ ಲೈನ, ಕಾಕತಿವೇಸ ಕಾಳೀ ಅಂಬ್ರಾಯಿ ಕ್ಲಬ್‌ರೋಡ, ಶಿವ ಬಸವ ನಗರ, ರಾಮನಗರ, ಗ್ಯಾಂಗವಾಡಿ, ಅಯೋಧ್ಯಾನಗರ, ಕೆಎಲ್ ಇ ಕಾಂಪ್ಲೇಕ್ಷ, ಕೆ ಇಬಿ ಕ್ವಾಟರ್ಸ, ಸುಭಾಶ ನಗರ, ಕಾರ್ಪೋರೇಶನ ಆಫೀಸ್, ಪೋಲೀಸ್ ಕಮೀಶನರ್ ಆಫೀಸ್, ಪೋಲಿಸ್ ಕ್ಟಾಟರ್ಸ, ಶಿವಾಜಿ ನಗರ ವೀರಭದ್ರ ನಗರ ಆರ್.ಟಿ.ಓ ವೃತ್ತ, ತ್ರೀವಣಿ, ಜಿನಾಬಕುಲ ಏರಿಯಾ, ರೋಹನ್ ರೆಸಿಡೆನ್ಸಿ, ಆದಿತ್ಯ ಆರ್ಕೆಡ್ ಕೋಲ್ಲಾಪೂರ ಸರ್ಕಲ್ ಸಿವಲ್ ರಸ್ತೆ, ಸುಭಾಸ್‌ನಗರ,ರಾಮದೇವಎರಿಯಾ, ಎ.ಪಿ. ಆಫೀಸ್‌ರಸ್ತೆ, ಹನುಮಾನ ಮಂದಿರ ನೆಹರು ನಗರ ಏರಿಯಾ, ವಿಶ್ವೇಶ್ವರಯ್ಯ ನಗರ ಹನುಮಾನ ನಗರ ರೇಲ್ ನಗರ ಸದಾಶಿವ ನಗರ, ನೀರು ಸರಬರಾಜು ಸ್ಥಾವರ ರೇಲ ನಗರ, ಸಂಪಿಗೆ ರೋಡ, ಅಂಬೇಡ್ಕರ ನಗರ, ಸದಾಶಿವನಗರ,ವಿಶ್ವೇಶ್ವರಯ್ಯಾ ನಗರ ,ಕ್ಲಬ್‌ರೋಡ, ಟಿವಿ ಸೆಂಟರ, ಪಿ & ಟಿ ಕಾಲನಿ(ಹನುಮಾನ ನಗರ), ಮುರಳಿಧರ ಕಾಲನಿ, ಕುಮಾರ ಸ್ವಾಮಿ ಲೇಔಟ, ವಿದ್ಯಾಗಿರಿ, ಸಾರಥಿನಗರ, ಹನುಮಾನನಗರ, ಸ್ಟೇಜ ೧,೨,೩,೪, ಕುವೆಂಪು ನಗರ, ಮಾಡರ್ನ ಕೋ ಆಪರೇಟಿವ್ ಹೌಸಿಂಗ ಸೊಸೈಟಿ (ಬಸವೇಶ್ವರ ನಗರ) ಟಿವಿ ಸೆಂಟರ, ಬಾಕ್ಸೆöÊಟ ರೋಡ, ಕುಮಾರಸ್ವಾಮಿಲೇಔಟ್, ಸಹ್ಯಾದ್ರಿನಗರ, ಸ್ಕೀಮ ನಂ೪೭, ಸ್ಕಿಮ ನಂ ೫೧ ಬುಡಾ, ಕುವೆಂಪುನಗರ,ಜಯನಗರ, ವಿಜಯನಗರ, ಪೈಪ ಲೈನ ರೋಡ, ಸೈನಿಕ ನಗರ, ಲಕ್ಷ್ಮಿ ಟೇಕ ನೀರು ಸರಬರಾಜು,ವಿನಾಯಕ ನಗರ, ಹಿಂಡಲಗಾ ಗಣಪತಿ ದೇವಸ್ಥಾನ, ಮಹಾಬಲೇಶ್ವರ ನಗರ, ನೀರು ಸರಬರಾಜು ಸ್ಥಾವರ, ೩೩ ಕೆವಿ ಕೆ.ಎಲ್.ಇ ಹೆಚ್.ಟಿ ಸ್ಥಾವರ ಇಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಕಾರ್ಯನಿರ್ವಾಹಕ ಅಭಿಯಂತರರು (ವಿ) ಕಾರ್ಯ ಮತ್ತು ಪಾಲನೆ,ನಗರ ವಿಭಾಗ, ಹುವಿಸಕಂನಿ, ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply