ಮೂಡಲಗಿ: ಪಟ್ಟಣದ ಆರಾದ್ಯದೈವ ಶ್ರೀ ಶಿವಬೋಧರಂಗ ಮಠ ಪವಾಡ ಪುರುಷ ಹಾಗೂ ವಾಕ್‌ಸಿದ್ಧಿಪುರುಷ ಶ್ರೀ ಕಲ್ಮೇಶ್ವರಬೋಧ ಸ್ವಾಮಿಗಳ ೧೧೮ನೇ ಜಯಂತಿ ಮೂಡಲಗಿ ಪಟ್ಟಣದ ಮಧ್ಯ ಭಾಗದಲ್ಲಿರುವ ಕಲ್ಮೇಶ್ವರ ವೃತ್ತದಲ್ಲಿ ಶ್ರೀ ಕಲ್ಲೇಶ್ವರಬೋಧ ಮೂರ್ತಿ ಪ್ರತಿಷ್ಠಾಪಣಾ ಸಮೀತಿಯಿಂದ Pಆಚರಿಸಲಾಯಿತು.
ಶ್ರೀ ಕಲ್ಮೇಶ್ವರಬೋಧ ಸ್ವಾಮಿಗಳ ಮೂರ್ತಿಗೆ ವಿಶೇಷ ಪೂಜಾ ಕಾರ್ಯಕ್ರಮವನ್ನು ಶ್ರೀರಂಗ ಜೋಷಿ ಅವರು ನೆರವೇರಿಸಿದರು. ಜಯಂತಿ ಅಂಗವಾಗಿ ಕಲ್ಮೇಶ್ವರ ಶ್ರೀಗಳ ವೃತ್ತಕ್ಕೆ ವಿಷೇಶ ಅಂಲಕಾರ ಮಾಡಲಾಗಿತು ಹಾಹೂ ಅನ್ನ ಸಂತರ್ಪಣೆ ಜರುಗಿತು ಕಾರ್ಯಕ್ರಮದಲ್ಲಿ ಪಟ್ಟಣದ ಮುಖಂಡರು, ಗಣ್ಯರು, ಶ್ರೀ ಕಲ್ಮೇಶ್ವರಬೋಧ ಮೂರ್ತಿ ಪ್ರತಿಷ್ಠಾನದ ಸಮಿತಿಯ ಸದಸ್ಯರು ಮತ್ತಿತರು ಭಾಗವಹಿಸಿದ್ದರು.
Gadi Kannadiga > Local News > ಶ್ರೀ ಕಲ್ಮೇಶ್ವರಬೋಧ ಸ್ವಾಮಿಗಳ ೧೧೮ನೇ ಜಯಂತಿ ಆಚರಣೆ
More important news
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಮಹಿಳೆ ನಾಪತ್ತೆ
17/03/2023
ನುಡಿದಂತೆ ನಡೆದ ಶಾಸಕ ಅನಿಲ ಬೆನಕೆ
17/03/2023