ಬೆಳಗಾವಿ, ಏ.೧೩ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ ಕುರಿತಂತೆ ೧೨-ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಛೇರಿಯನ್ನು ಪ್ರಾರಂಭಿಸಿದ್ದು, ಚುನಾವಣಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅವರ ನಾಮಪತ್ರವನ್ನು ಈ ಕೆಳಕಂಡ ವಿಳಾಸದಲ್ಲಿ ಸಲ್ಲಿಸಬಹುದು ಎಂದು ೧೨-ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಆಯುಕ್ತರಾದ ಡಾ|| ರುದ್ರೇಶ್ ‘ಎಸ್ ಘಾಳಿ ಅವರು ತಿಳಿಸಿದ್ದಾರೆ.
ನಾಮಪತ್ರವನ್ನು ಸಲ್ಲಿಸುವ ವಿಳಾಸ : ೧೨-ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರ, ಪಾಲಿಕೆಯ ಆಯುಕ್ತರವರ ಕೊಠಡಿ, ಮಹಾನಗರ ಪಾಲಿಕೆ, ಸುಭಾಷನಗರ, ಬೆಳಗಾವಿ. ದೂರವಾಣಿ ಸಂಖ್ಯೆ:೦೮೩೧-೨೪೦೫೩೦೪.
Gadi Kannadiga > Local News > ೧೨-ಬೆಳಗಾವಿ ದಕ್ಷಿಣ ವಿಧಾನಸಭಾ ಸಾರ್ವತ್ರಿಕ ಚುನಾವಣಿ-೨೦೨೩ ರ ನಾಮಪತ್ರ ಸಲ್ಲಿಕೆ
೧೨-ಬೆಳಗಾವಿ ದಕ್ಷಿಣ ವಿಧಾನಸಭಾ ಸಾರ್ವತ್ರಿಕ ಚುನಾವಣಿ-೨೦೨೩ ರ ನಾಮಪತ್ರ ಸಲ್ಲಿಕೆ
Suresh13/04/2023
posted on