ಗದಗ : ನಗರದ ಗದಗ ಯುಥ್ಸ್ ಅಸೋಸಿಯೇಷನಿನ ೬ ಜನ ಪದಾಧಿಕಾರಿಗಳು ೧೨ ಬಾರಿ ಅಮರನಾಥ ಯಾತ್ರೆಗೆ ವಿರೇಶ್ವರ ಪುಣ್ಯಾಶ್ರಮದಲ್ಲಿ ಪೂಜ್ಯಶ್ರೀ ಕಲ್ಲಯ್ಯಜ್ಜನವರ ಆಶೀರ್ವಾದ ಪಡೆದು ನಂತರ ರೈಲ್ವೆ ಮೂಲಕ ತಮ್ಮ ಯಾತ್ರೆಯನ್ನು ಆರಂಭಿಸಿದರು. ಈಯಾತ್ರೆಯಲ್ಲಿ ಅಸೋಶಿಯೇಷನಿನ್ ಪ್ರಧಾನ ಕಾರ್ಯದರ್ಶಿ ರಾಜು ಮುಧೋಳ, ಸಹ ಕಾರ್ಯದರ್ಶಿ ಆನಂದ ಗುಡಿಮನಿ, ಸದಸ್ಯರುಗಳಾದ ತಿಮ್ಮಣ್ಣ ಕೋನರೆಡ್ಡಿ, ಅಜೀತ ವಾರಕರ್, ಆನಂದ ಸೆಟರೆಡ್ಡಿ, ಮಹಾಲಿಂಗಯ್ಯ ಹಿರೇಮಠ ಅವರು ಯಾತ್ರೆ ಕೈಗೊಂಡರು. ಅವರನ್ನು ಸಂಸ್ಥಾಪಕ ಅಧ್ಯಕ್ಷ ಡಾ. ರಾಜು ರೋಖಡೆ, ಪದಾಧಿಕಾರಿಗಳಾದ ರಾಜು ಗುಡಿಮನಿ, ಪರಶುರಾಮ ಹಬೀಬ, ಮುತ್ತು ಗುಡಿಮನಿ, ವೆಂಕಟೇಶ ಇಮರಾಪೂರ, ಮಂಜು ಕಬಾಡರ, ಜಗದೀಶ ಅಣ್ಣಿಗೇರಿ ಸೇರಿದಂತೆ ಮುಂತಾದವರು ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.
Gadi Kannadiga > State > ಗದಗ ಯುಥ್ಸ್ ಅಸೋಸಿಯೇಷನ್‌ನಿಂದ ೧೨ನೇ ಬಾರಿ ಅಮರನಾಥ ಯಾತ್ರೆ
ಗದಗ ಯುಥ್ಸ್ ಅಸೋಸಿಯೇಷನ್‌ನಿಂದ ೧೨ನೇ ಬಾರಿ ಅಮರನಾಥ ಯಾತ್ರೆ
Suresh04/07/2023
posted on

More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023
ದನಗಳ ಮಾಲೀಕರ ಗಮನಕ್ಕೆ
22/09/2023