This is the title of the web page
This is the title of the web page

Please assign a menu to the primary menu location under menu

State

ನಾಲ್ಕನೇ ದಿನ ೨೪೫ ಜನರಿಂದ ಮತದಾನ


ಕೊಪ್ಪಳ ಮೇ ೦೩ : ಮೇ ೦೨ರಂದು ಕೊಪ್ಪಳ ಜಿಲ್ಲೆಯಲ್ಲಿ ೮೦ ವರ್ಷ ಮೇಲ್ಪಟ್ಟ ವಯೋಮಾನದ ಹಾಗೂ ವಿಕಲಚೇತನ ನೋಂದಯಿತ ೨೪೫ ಜನರು ಅಂಚೆ ಪತ್ರದ ಮೂಲಕ ಮತದಾನ ಮಾಡಿದ್ದಾರೆ.
ಏಪ್ರೀಲ್ ೨೯ರಿಂದ ಮೇ ೦೨ರವರೆಗೆ ಕುಷ್ಟಗಿ ಕ್ಷೇತ್ರದಲ್ಲಿ ೪೬೬, ಕನಕಗಿರಿ ಕ್ಷೇತ್ರದಲ್ಲಿ ೩೮೬, ಗಂಗಾವತಿ ಕ್ಷೇತ್ರದಲ್ಲಿ ೨೦೫, ಯಲಬುರ್ಗಾ ಕ್ಷೇತ್ರದಲ್ಲಿ ೪೧೨ ಮತ್ತು ಕೊಪ್ಪಳ ಕ್ಷೇತ್ರದಲ್ಲಿ ೭೫೧ ಜನ ಸೇರಿ ಇದುವರೆಗೆ ಒಟ್ಟು ೨೨೨೦ ಜನರು ಮತದಾನ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply