This is the title of the web page
This is the title of the web page

Please assign a menu to the primary menu location under menu

Local News

ಲೀಡ್ ಗಳಿಸುವ ಜಿಪಂ ಕ್ಷೇತ್ರಕ್ಕೆ ೨೫ ಲಕ್ಷ ಬಹುಮಾನ-ಮಟಗಾರ ಸೂರ್ಯ-ಚಂದ್ರ ಹುಟ್ಟುವಳ್ಟೇ £ಖಿಲ್ ಗೆಲುವೂ ಅಳ್ಟೇ ಸತ್ಯ


ಹುಕ್ಕೇರಿ : ಈ ಸಲದ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚಿನ ಲೀಡ್ ಗಳಿಸುವ ಹುಕ್ಕೇರಿ ಮತಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಅಭಿವೃದ್ಧಿಗಾಗಿ ವೈಯಕ್ತಿಕ ೨೫ ಲಕ್ಷ ರೂ,ಗಳನ್ನು ಬಹುಮಾನ £Ãಡಲಾಗುವುದು ಎಂದು ಬಿಜೆಪಿಯ ಹಿರಿಯ ಮುಖಂಡ ಬಸವರಾಜ ಮಟಗಾರ ಘೋಷಿಸಿದರು.
ಕ್ಷೇತ್ರದ ಬೆಣಿವಾಡ, ಮದಮಕ್ಕನಾಳ, ಗೌಡವಾಡ, ಬಸ್ತವಾಡ ಮತ್ತಿತರ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿ £ಖಿಲ್ ಕತ್ತಿ ಪರ ಮತಪ್ರಚಾರದಲ್ಲಿ ಮಾತನಾಡಿದ ಅವರು, ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಬಿಜೆಪಿ ಗೆಲುವಿಗೆ ಶ್ರಮಿಸಲಾಗುತ್ತಿದೆ ಎಂದರು.
ಕಳೆದ ಸಲಕ್ಕಿಂತ ಈ ಬಾರಿ ಬಿಜೆಪಿ ಹೆಚ್ಚಿನ ಮತಗಳ ಲೀಡ್ ಪಡೆಯುವ ಬೆಲ್ಲದ ಬಾಗೇವಾಡಿ, ಘೋಡಗೇರಿ ಮತ್ತು ಎಲಿಮುನ್ನೋಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಪೈಕಿ ಒಂದು ಕ್ಷೇತ್ರಕ್ಕೆ ಸ್ವಂತ ೨೫ ಲಕ್ಷ ರೂ,ಗಳನ್ನು ಬಹುಮಾನ £Ãಡಲಾಗುವುದು. ಈ ಹಣವನ್ನು ಆ ಜಿಪಂ ವ್ಯಾಪ್ತಿಗೆ ಬರುವ ಗ್ರಾಪಂಗಳಿಗೆ ಹಂಚಿಕೆ ಮಾಡಿ ಆಯಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ಬಳಸಲಾಗುವುದು ಎಂದು ಅವರು ಹೇಳಿದರು.
ಸೂರ್ಯ-ಚಂದ್ರ ಹುಟ್ಟುವುದು ಎಳ್ಟು ಸತ್ಯವೋ, ಹುಕ್ಕೇರಿ ಬಿಜೆಪಿ ಅಭ್ಯರ್ಥಿ £ಖಿಲ್ ಕತ್ತಿ ಗೆಲುವೂ ಅಳ್ಟೇ ಸತ್ಯ. ಪ್ರತಿ ಗ್ರಾಮಗಳಲ್ಲಿ ರಸ್ತೆ, ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕೃಷಿ, £Ãರಾವರಿ, ಶಿಕ್ಷಣ, ಆರೋಗ್ಯ, ಸಂಚಾರ, ಗ್ರಾಮೀಣಾಭಿವೃದ್ಧಿ ಹೀಗೆ ಅನೇಕ ಕ್ಷೇತ್ರಗಳ ಮೂಲಕ ದಿ.ಉಮೇಶ ಕತ್ತಿ ಮತ್ತು ಅವರ ಕುಟುಂಬ ಮಾಡಿದ್ದು ಇವುಗಳೇ £ಖಿಲ್ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಕತ್ತಿ ಸಹೋದರರಿಂದ ಅಭಿವೃದ್ಧಿಗೆ ಪೂರ್ಣ ವಿರಾಮವೇ ಎಂಬುದು ಇಲ್ಲ. ಕಾಲಕ್ಕೆ ತಕ್ಕಂತೆ ಹೊಸಬೇಡಿಕೆಗಳು, ಅವಶ್ಯಕತೆಗಳನ್ನು ಪೂರೈಸಿದ್ದಾರೆ. ಕತ್ತಿ ಕುಟುಂಬ ಜನರ ಮಧ್ಯೆಯೇ ಇದ್ದು ಜನರ ಅಗತ್ಯತೆಯನ್ನು ಕಾಲ ಕಾಲಕ್ಕೆ ಪೂರೈಸುವ ಕೆಲಸ ಮಾಡಿದ್ದಾರೆ. ಬಿಜೆಪಿ ಪರ ಅಲೆ ಬೀಸುತ್ತಿದ್ದು ಎದುರಾಳಿಗಳಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಮಟಗಾರ ಭವಿಳ್ಯ ನುಡಿದರು.
ಮುಖಂಡರಾದ ಪ್ರಕಾಶ ಮುತಾಲಿಕ, ಮಹಾವೀರ £ಲಜಗಿ, ಸತ್ಯಪ್ಪಾ ನಾಯಿಕ, ಎ.ಕೆ.ಪಾಟೀಲ, ಬಸವರಾಜ ಮರಡಿ, ಬಸವರಾಜ ಕಲ್ಲಟ್ಟಿ, ಪರಗೌಡ ಪಾಟೀಲ, ಅಶೋಕ ಅಂಕಲಗಿ, ಸುರೇಶ ತಳವಾರ, ಮುಕುಂದ ಮಠದ, ರವಿ ಹಿಡಕಲ್, ರಾಯಪ್ಪಾ ಢೂಗ, ಬಿ.ಕೆ.ಮಗೆನ್ನವರ ಮತ್ತಿತರರು ಉಪಸ್ಥಿತರಿದ್ದರು.


Leave a Reply