This is the title of the web page
This is the title of the web page

Please assign a menu to the primary menu location under menu

Local News

ಬಿದರಿ ಕಲ್ಮಠದ ಕುಮಾರ ಶಿವಯೋಗಿಗಳ ೧೧೨ನೇ ಪುಣ್ಯಸ್ಮರಣೋತ್ಸವ ಹಾಗೂ ರಥೋತ್ಸವ ಸಂಪನ್ನ


ಸವದತ್ತಿ: ೭: ಬಿದರಿ ಕಲ್ಮಠದ ಕುಮಾರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮಗಳು ಪೂಜ್ಯ ಸವದತ್ತಿ ಬಿದರಿ ಕಲ್ಮಠದ ಶ್ರೀ ಶಿವಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಒಂದು ಪುಣ್ಯಸ್ಮರಣೋತ್ಸವ ಕಾರ್ಯಕ್ರಮಗಳು ನಡೆದವು ಪ್ರತೀದಿನ ಸಂಜೆ ಮೂಲಿಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆದ್ಯಾತ್ಮಿಕ ಪ್ರವಚನ £ಡಿದರು
ನಂತರ ಶ್ರೀಗುರುಭವನದ ಯದ್ಘಾಟನೆಯನ್ನು ಮಾಜಿ ವಿಧಾನ ಪರಿಷತ್ತ ಸದಸ್ಯರಾದ ಮಹಾಂತೆಶ ಕವಟಗಿಮಠ ರವರು ಉದ್ಘಾಟಿಸಿದರು. ಶಾಸಕ ಹಾಗೂ ವೀದಾನಸಭೆ ಉಪ ಸಭಾದ್ಯಕ್ಷ ಆನಂದ ಮಾಮ£ಯವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು ಮುನವಳ್ಳಿ ಸೊಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮಿಗಳು, ಹೂಲಿ ಸ್ಥಿರ ಹಿರೇಮಠದ ವಿಶ್ವಾರಾದ್ಯ ಮರಿದೇವರು, ಗುರ್ಲಹೊಸೊರಿನ ಚೀದಂಬರೇಶ್ವರ ದೇವಸ್ಥಾನದ ದಂಡಪಾಣಿ ದೀಕ್ಷಿತರು. ರಾಮದುರ್ಗದ ಶಾಂತವೀರ ಮಹಾಸ್ವಾಮಿಗಳು. ಗೊರವನಕೊಳ್ಳದ ಶಿವಾನಂದ ಮಹಾಸ್ವಾಮಿಗಳು ಸಾ£ದ್ಯವಹಿಸಿದ್ದರು
ಗಣ್ಯರಾದ ಶಂಕರಗೌಡಾ ಘ ಪಾಟೀಲ ಜ್ಯೋತಿ ಬೇಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ£ಡಿದರು. ಅತಿಥಿಗಳಾಗಿ ಐ ಪಿ ಪಾಟೀಲ.
ಸನ್ಮಾ£ತರಾಗಿ ಮಾಜಿ ವಿಧಾನ ಪರಿಷತ್ತ ಸದಸ್ಯರಾದ ಮಹಾಂತೆಶ ಕವಟಗಿಮಠ ರವರು ಉದ್ಘಾಟಿಸಿದರು. ಶಾಸಕ ಹಾಗೂ ವೀದಾನಸಭೆ ಉಪ ಸಭಾದ್ಯಕ್ಷ ಆನಂದ ಮಾಮ£ ರೇಣುಕಾ ಯಲ್ಲಮ್ಮಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅದ್ಯಕ್ಷರಾದ ಬಸಯ್ಯ ಈ ಹಿರೇಮಠ. ಜಿಲ್ಲಾ £ರ್ದೆಶಕರಾದ ಕೇಶವ ದೇವಾಂಗ. ಶ್ರೀಮತಿ ಆಶಾ ಮಹೇಶ. ಮತ್ತು ಬೂಸೇನಾ£ಗಮದ ಅಧಿಕಾರಿ ಪ್ರಭುಕುಮಾರರವರನ್ನು ಸನ್ಮಾ£ಸಿಗೌರವಿಸಲಾಯಿತು ನಂತರ ದಿನಾಂಕ ೬/೧/೨೦೨೨ ರಂದು ಕಲ್ಮಠದಲ್ಲಿ ಮುಂಜಾನೆ ಕತ್ರು ಗದ್ದುಗೆಗೆ ಪ್ರತಿದಿನ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಪುಷ್ಪಾರ್ಪಣೆ ನಡೆಯಿಸಲಾಯಿತು ನಂತರ ಲಿಂಗದೀಕ್ಷೆ ಅಯ್ಯಾಚಾರ ಕಾರ್ಯಕ್ರಮವನ್ನು ಮುಲಿಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ನಡೆಯಿಸಿಕೊಟ್ಟರು
ದಿನಾಂಕ ೭/೧/೨೦೨೨ ರಂದು ಮುಂಜಾನೆ ೯ ಘಂಟೆಗೆ ಪರಮ ತಪಸ್ವಿ ಬಿದರಿ ಕುಮಾರ ಶಿವಯೊಗಿಗಳ ಪಲ್ಲಕ್ಕಿ ಉತ್ಸವವು ಬಿದರಿ ಕಲ್ಮಠದ ಶಿವಲಿಂಗ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಜರುಗಿತು. ನಂತರ ರಥೋತ್ಸವ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ ಸಾ£ದ್ಯವನ್ನು ಚಿದಂಬರೆಶ್ವ ದೇವಸ್ಥಾನದ ದಂಡಪಾಣಿ ದೀಕ್ಷಿತರು. ಪ್ರಸನ್ನ ದೀಕ್ಷಿತರು, ಮುಲಿಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಗೊರವನಕೊಳ್ಳದ ಶಿವಾನಂದ ಮಹಾಸ್ವಾಮಿಗಳು. ನೇತ್ರತ್ವದಲ್ಲಿ ಜರುಗಿತು ಅತಿಥಿಗಳಾಗಿ ಜಂಗಮ ಸಮಾಜದ ಅದ್ಯಕ್ಷ ಐ ಪಿ ಪಾಟೀಲ. ಜಗದೀಶ ಶೀಂತ್ರಿ, ಅಲ್ಲಮಪ್ರಭು ಪ್ರಭುನವರ. £ಂಗಪ್ಪ ಮಿಶಿ,ಸೊಮಯ್ಯ ಗುದ್ದಯ್ಯನವರಮಠ. ಈರಯ್ಯ ಕಾಂತಿಮಠ ರವರು ಉಪಸ್ಥಿತರಿದ್ದರು ರಥೋತ್ಸವವು ಬಿದರಿ ಕಲ್ಮಠದಿಂದ ಪ್ರಾರಂಭವಾಗಿ ಎ ಪಿ ಎಮ್ ಸಿ ವರೆಗೆ ನಂತರ ಶ್ರೀ ಕಲ್ಮಠಕ್ಕೆ ಬಂದು ತಲುಪಿತು.


Gadi Kannadiga

Leave a Reply