This is the title of the web page
This is the title of the web page

Please assign a menu to the primary menu location under menu

State

ಕನಕಗಿರಿ: ಚುನಾವಣಾ ವೀಕ್ಷಕರಿಂದ ೨ನೇ ಸುತ್ತಿನ ರ‍್ಯಾಂಡಮೈಸೇಶನ್ ಪ್ರಕ್ರಿಯೆ


ಕೊಪ್ಪಳ ಏಪ್ರಿಲ್ ೨೯): ಸಾರ್ವತ್ರಿಕ ಚುನಾವಣೆ ೨೦೨೩ರ ಹಿನ್ನಲೆಯಲ್ಲಿ ಕನಕಗಿರಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ೨ನೇ ಸುತ್ತಿನ ರ‍್ಯಾಂಡಮೈಸೇಶನ್ ಪ್ರಕ್ರಿಯೆಯು ಚುನಾವಣಾ ವೀಕ್ಷಕರಾದ ಸ್ವಪ್ನಿಲ್ ನಾಯ್ಕ ಹಾಗೂ ಕ್ಷೇತ್ರ ಚುನಾವಣಾಧಿಕಾರಿ ಸಮೀರ್ ಮುಲ್ಲಾ ಅವರ ನೇತೃತ್ವದಲ್ಲಿ ಅಭ್ಯರ್ಥಿಗಳ ಏಜಂಟುರುಗಳ ಸಮ್ಮುಖದಲ್ಲಿ ಏಪ್ರೀಲ್ ೨೮ರಂದು ನಡೆಯಿತು.
ಈ ವೇಳೆ ವಿದ್ಯುನ್ಮಾನ ಮತಯಂತ್ರಗಳಾದ ಸಿಯು, ಬಿಯು, ವಿವಿ ಪ್ಯಾಟಗಳನ್ನು ೬೧-ಕನಕಗಿರಿ ವಿಧಾನಸಭಾ ಕ್ಷೇತ್ರದ ೨೬೪ ಮತಗಟ್ಟೆಗಳಿಗೆ ಹಂಚಿಕೆ ಮಾಡಲಾಯಿತು. ಚುನಾವಣಾ ವೀಕ್ಷಕರು ಸ್ಟ್ರಾಂಗ್ ರೂಂಗೆ ಭೇಟಿ ನೀಡಿ, ಭದ್ರತೆಯ ಕುರಿತು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿಗಳು, ಆರ್.ಓ ಕಚೇರಿ ಸಿಬ್ಬಂದಿ ಹಾಜರಿದ್ದರು.


Leave a Reply