This is the title of the web page
This is the title of the web page

Please assign a menu to the primary menu location under menu

State

34 ಸಾವಿರಕ್ಕೂ ಅಧಿಕ ಮತಗಳ ಭಾರಿ ಅಂತರದಿಂದ ನಿರಾಣಿ ಗೆಲುವು


ಬೆಳಗಾವಿ : ಭಾರತೀಯ ಜನತಾ ಪಕ್ಷದಿಂದ ವಿಧಾನ ಪರಿಷತ್ತಿನ ವಾಯವ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಹನುಮಂತ ರುದ್ರಪ್ಪ ನಿರಾಣಿ ಅವರು 34 ಸಾವಿರಕ್ಕೂ ಅಧಿಕ ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ .

ಅವರ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಸುನೀಲ್ 10122  ಮತಗಳನ್ನು ಪಡೆದರೆ ಹಣಮಂತ ನಿರಾಣಿ ಅವರು 44815 ಮತಗಳನ್ನು ಗಳಿಸಿದರು .

ಒಟ್ಟು  65922 ಮತಗಳು ಚಲಾಯಿಸಲ್ಪಟ್ಟಿವೆ  .9 ಸಾವಿರಕ್ಕೂ ಅಧಿಕ ಮತಗಳು ತಿರಸ್ಕೃತ ಗೊಂಡಿವೆ.ಮತ ಎಣಿಕೆ ಪ್ರಾರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಹಣಮಂತ ನಿರಾಣಿ ಅವರ ಆಯ್ಕೆಯ ಅಧಿಕೃತ ಫಲಿತಾಂಶ ಹೊರಬಂದಿದ್ದು ತಡರಾತ್ರಿ ವೇಳೆಗೆ .

ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರು ಹಣಮಂತ ನಿರಾಣಿಯವರು ಆಯ್ಕೆ ಘೋಷಿಸಿ ಪ್ರಮಾಣಪತ್ರ ನೀಡಿದರು .


Gadi Kannadiga

Leave a Reply