This is the title of the web page
This is the title of the web page

Please assign a menu to the primary menu location under menu

State

ತೀವ್ರ ಕಾರ್ಯಾಚರಣೆ: ೫ ಲಕ್ಷ ರೂ. ನಗದು ವಶಕ್ಕೆ


ಕೊಪ್ಪಳ ಮೇ ೦೩ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ರ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳಿಂದ ಕಾರ್ಯಾಚರಣೆ
ತೀವ್ರಗೊಂಡಿದ್ದು ಮೇ ೦೨ ರಂದು ೫ ಲಕ್ಷ ರೂ ನಗದು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಕಾಯ್ದೆ ಉಲ್ಲಂಘನೆ ಕುರಿತು ಮತ್ತೊಂದು ಪ್ರಕರಣ ದಾಖಲಾಗಿದೆ. ಮತ್ತು ೨೨,೮೮೩ ರೂ. ಮೌಲ್ಯದ ೩೪.೧೬ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.


Leave a Reply