This is the title of the web page
This is the title of the web page

Please assign a menu to the primary menu location under menu

Local News

೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ


ನೇಸರಗಿ : ಸಮೀಪದ ದೇಶನೂರ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ದಿ. ೨೧ ರಂದು ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ಪಟುಗಳಾದ ಲಕ್ಷ್ಮೀ ತಳವಾರ, ಭಾರತಿ ತಳವಾರ, ಹಾಗೂ ಯೋಗಪಟುಗಳು ಹಾಗೂ ಸ್ಥಳೀಯ ಶಿಕ್ಷಕರಾದ ಜಿ.ಆಯ್. ಧಾರಪ್ಪನವರ ಅವರು ಮಕ್ಕಳಿಗೆ ಯೋಗ ವಿವಿಧ ಆಸಗಳನ್ನು ಮಕ್ಕಳ ಮನಮುಟ್ಟುವಂತೆ ಮಾಡಿ ತೋರಿಸಿದರು.
ಕಾರ್ಯಕ್ರಮದಲ್ಲಿ ದೇಶನೂರ ಗ್ರಾ.ಪಂ. ಅಧ್ಯಕ್ಷರಾದ ಶಂಕ್ರೆಮ್ಮಾ ಚಡಿಚಾಳ, ಪಿಡಿಓ ಆಸೀಫ್ ಲತೀಫ, ಕಾರ್ಯದರ್ಶಿ ಶಾನ ಶೀಗಿಹಳ್ಳಿ, ಪ್ರಧಾನ ಗುರುಗಳಾದ ಬಸವರಾಜ ವಣ್ಣೂರ, ಸಹ ಶಿಕ್ಷಕರಾದ ಆಯ್.ಎಸ್. ಗಡದವರ, ಈರವ್ವಾ ಮೂಲಿಮನಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಪಹಾರ ನೀಡಲಾಯಿತು.


Gadi Kannadiga

Leave a Reply