This is the title of the web page
This is the title of the web page

Please assign a menu to the primary menu location under menu

Local News

ಸವದತ್ತಿಯ ಸ್ವಧಾರ ಕೇಂದ್ರದಿಂದ 28 ವರ್ಷದ ಮಹಿಳೆ ನಾಪತ್ತೆ


ಬೆಳಗಾವಿ :  ಜಿಲ್ಲೆಯ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ 28 ವರ್ಷದ ನಿವಾಸಿ ಮಂಜುಳಾ ಮಲ್ಲಿಕಾರ್ಜುನ ಚವಡಕರ ಜುಲೈ17 ರಂದು ಸಾಯಂಕಾಲ 5 ಗಂಟೆಗೆ ಸುಮಾರಿಗೆ ಬೆಳಗಾವಿಯ ಸ್ವಾಧರ ಕೇಂದ್ರದಿಂದ ಯಾರಿಗೂ ಹೇಳದೆ ಕೇಳದೆ ಎಲ್ಲಿಯೂ ನಾಪತ್ತೆಯಾಗಿದ್ದಾರೆ.

ಪುರುಷ 5 ಅಡಿ 3 ಇಂಚು ಎತ್ತರ ಕೋಲು ಮುಖ.ಉದ್ದ ಮೂಗು. ಕಪ್ಪು ಮೈ ಬಣ್ಣ ಕನ್ನಡ.ಭಾಷೆ ಬಲ್ಲ ಮಹಿಳೆ ನಾಪತ್ತೆ ಸಂಧರ್ಭ ಕಲರ್ ಟಾಪ ಹಾಗೂ ಕ್ರಿಮ ಕಲರ ಪ್ಯಾಂಟ್ ಧರಿಸಿದ್ದು ಇರುತ್ತದೆ. ಮಹಿಳೆ ಕುರಿತಾಗಿ ಸುಳಿವು ಸಿಕ್ಕಲ್ಲಿ ಎ.ಪಿ.ಎಂ.ಸಿ ಪೂಲೀಸ್ ಠಾಣೆಯ ದೂರವಾಣ ಸಂಖ್ಯೆ 9480804106,9480804047ನ್ನು ಸಂಪರ್ಕಿಸಬಹದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Gadi Kannadiga

Leave a Reply