This is the title of the web page
This is the title of the web page

Please assign a menu to the primary menu location under menu

State

ಪಾದಯಾತ್ರೆ ಮೂಲಕ ಪುನೀತ್ ರಾಜ ಕುಮಾರ ಸಮಾಧಿ ದರ್ಶನಕ್ಕೆ ಹೊರಟ ವಿಜಯಪುರ ಜಿಲ್ಲೆಯ ಕುಟುಂಬ


ಕುಷ್ಟಗಿ:-ದಿ. 2/3/2022.ರಂದು. ಪುನೀತ್ ರಾಜಕುಮಾರ್ ಅಭಿಮಾನಿ ಒಬ್ಬ ತನ್ನ ಒಂದು ಕುಟುಂಬ ದೊಂದಿಗೆ ವಿಜಯಪುರ ಜಿಲ್ಲೆ ಇಂದ ಬೆಂಗಳೂರು ವರೆಗೂ ಪಾದಯಾತ್ರೆ ಮೂಲಕ ದರಿಯಪ್ಪ ಮಾದೇವಪ್ಪ ಅರ್ದಾವುರ ವೃತ್ತಿ ವಕೀಲರು.ವಿಜಾಪುರ ಜಿಲ್ಲೆ ವಿದ್ಯಾರಾಣಿ ಪತ್ನಿ (ಮಕ್ಕಳು.ಲಕ್ಷ್ಮಿ ವಿನಾಯಕ್. ಸೂನಾಲಿ. ಲಕ್ಷ್ಮಿಕಾಂತ್, ಸಮರ್ಥ್. ಸೌಜನ್ಯ. ಶ್ರಾವಣಿ. ಸಿದ್ದಾರ್ಥ್. ಸಾಬು. ತನ್ನ ಕುಟುಂಬದೊಂದಿಗೆ ಪುಟಾಣಿ ಮಕ್ಕಳೊಂದಿಗೆ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಪಾದಯಾತ್ರೆ ಮೂಲಕ ಹೋಗುತ್ತಿದ್ದು NH.50 ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ನಮ್ಮ ಕುಷ್ಟಗಿ ತಾಲೂಕಿನ ಮಂಜುನಾಥ್ ನಾಲಗಾರ ಅವರಿಗೆ ಕರೆ ಮಾಡಿ ನಾವು ಪುನೀತ್ ರಾಜಕುಮಾರ್ ಸಮಾಧಿಗೆ ಪಾದಯಾತ್ರೆ ಮೂಲಕ ಬೆಂಗಳೂರಿಗೆ ಹೊರಟಿದ್ದೇವೆ ಎಂದು ತಿಳಿಸಿದರು. ಅವರಿಗೆ ಸರಿ ಸರ್ ಬನ್ನಿ ಅಂತ ಹೇಳಿ ಪುನೀತ್ ರಾಜಕುಮಾರ್ ಅಭಿಮಾನಿಗಳನ್ನು ಕರೆದುಕೊಂಡು ಹೋಗಿ ಅವರಿಗೆ ಸನ್ಮಾನಿಸಿ ಹಣ್ಣುಹಂಪಲುಗಳನ್ನು ಕೊಡುವುದರ ಮುಖಾಂತರ ಅವರೊಂದಿಗೆ ಹೆಜ್ಜೆಹಾಕುತ್ತಾ ಮುಂದಕ್ಕೆ ಹೋಗಿ ಅವರಿಗೆ ಬೀಳ್ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಕುಷ್ಟಗಿ ಯುವಕರ ಕಣ್ಮಣಿ ಮಂಜುನಾಥ್ ನಾಲಗಾರ ಮತ್ತು ಶಿವರಾಜಕುಮಾರ್ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ಮುತ್ತಣ್ಣ ಬಾಚಲಾಪುರ ಮತ್ತು ಪ್ರಮೋದ್ ಬಡಿಗೇರ್ ಮತ್ತು ಶಂಕರ್ ಸವಾಜಿ ಅಮರೇಶ್ ತಳಿಗೇರ ಭೀಮಣ್ಣ ಕುಲಕರ್ಣಿ ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ ಕುಷ್ಟಗಿ ಭಾಗಿಯಾದರು.

 

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Leave a Reply