This is the title of the web page
This is the title of the web page

Please assign a menu to the primary menu location under menu

Local News

ಚನ್ನಮ್ಮ ವೃತ್ತಕ್ಕೆ ಲಾರಿ ಡಿಕ್ಕಿ


ಬೆಳಗಾವಿ : ನಗರದ ಚನ್ನಮ್ಮ ವೃತ್ತಕ್ಕೆ ಲಾರಿಯೊಂದು ಡಿಕ್ಕಿಹೊಡೆದಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಕೆ.ಎಲ್.ಇ ಆಸ್ಪತ್ರೆ ರಸ್ತೆಕಡೆಯಿಂದ ವೇಗವಾಗಿ ಬಂದ ಲಾರಿಯು ಚೆನ್ನಮ್ಮ ವೃತ್ತಕ್ಕೆ ಡಿಕ್ಕಿ ಹೊಡೆದಿದ್ದು ಮೂರ್ತಿಯ ಸುತ್ತಲೂ ಹಾಕಲಾಗಿದ್ದ ಸರಳುಗಳು ಮುರಿದಿವೆ. ಸುತ್ತಲು ಗಬ್ಬಿನ ಸರಳುಗಳು ಇದ್ದಿದ್ದರಿಂದ ಅದೃಷ್ಟವಶಾತ್ ಮೂರ್ತಿಗೆ ಯಾವುದೇ ಹಾನಿಯಾಗಿಲ್ಲ.

ಕುಡಿದ ಅಮಲಿನಲ್ಲಿ ಲಾರಿ ಚಾಲಕ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದ್ದು. ಘಟನೆ ನಡೆಯುತ್ತಿದ್ದಂತೆಯೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಲಾರಿ ತೆರೆವುಗೊಳಿಸುವ ಕಾರ್ಯ ಮಾಡಲಾಗಿದೆ.


Gadi Kannadiga

Leave a Reply