This is the title of the web page
This is the title of the web page

Please assign a menu to the primary menu location under menu

Local News

ರಸ್ತೆ ನಿಯಮಗಳನ್ನು  ಕಟ್ಟು ನಿಟ್ಟಾಗಿ ಪಾಲಿಸಿ. ಟ್ಯಾಕ್ಸಿ ಡ್ರೈವರ್ ಗಳಿಗೆ ಪೋಲಿಸರ ಶಿಸ್ತಿನ ಪಾಠ.


ಅಂಕಲಗಿ.  ರಸ್ತೆ ನಿಯಮಗಳು ನಮ್ಮ ಸುರಕ್ಷತೆಗಾಗಿವೆ. ಅವುಗಳ ಪಾಲನೆ ನಿಮ್ಮೆಲ್ಲರ ಆದ್ಯ ಕರ್ತವ್ಯ. ಅವುಗಳನ್ನು ಮೀರಿ ವರ್ತಿಸಿ ದರೆ ಕಠಿಣ  ಕಾನೂನು ಕ್ರಮ ಜರುಗಿಸಲಾಗುವದು  ಎಂದು  ಅಂಕಲಗಿ  ಪೋಲಿಸ ಠಾಣೆಯ  ಎ.ಎಸ್.ಐ. ಅಶೋಕ ಜಾಧವ  ಕಡಕ್ ವಾರ್ನಿಂಗ್  ಮಾಡಿದರು.  ಅವರು  ಬುಧವಾರ  ಅಂಕಲಗಿ ವ್ಯಾಪ್ತಿಯಲ್ಲಿ  ಓಡಿಸುವ  ಟ್ಯಾಕ್ಸಿ  ಡ್ರೈವರ್ ಗಳನ್ನು  ಉದ್ದೇಶಿಸಿ  ಮಾತನಾಡಿದರು.   ಶಾಲಾ  ಮಕ್ಕಳನ್ನು  ಕರೆದೊಯ್ಯುವ  ಕೆಲಸ  ಅತಿ  ದೊಡ್ಡ  ಜವಾಬ್ದಾರಿ.  ಅತಿಯಾದ  ವೇಗದಲ್ಲಿ  ವಾಹನ  ಓಡಿಸುವಿಕೆ.  ಮತ್ತು  ಹೆಚ್ಚು  ಜನರನ್ನು  ತುಂಬುವದು  ಇದೆಲ್ಲ  ಸರಿಯಲ್ಲ.  ಎಂದರಲ್ಲದೆ ,  ರಸ್ತೆ ಯಲ್ಲಿದ್ದಾಗ  ಶಿಸ್ತು  ನಮ್ಮ  ಪಾಲನೆಯಾಗ ಬೇಕು.  ನಿಯಮಗಳನ್ನು  ಗಾಳಿಗೆ  ತೂರಿ   ವರ್ತಿಸಿದರೆ ತೊಂದರೆ ನಿಮಗೆ ಕಟ್ಟಿಟ್ಟದ್ದು  ಎಂದು   ಎಚ್ಚರಿಸಿದರು.
ಈ  ಸಂದರ್ಭದಲ್ಲಿ  ಕಾನಸ್ಟೇಬಲ್ ರಾದ  ಮಂಜುನಾಥ ಕಟಗಿ,  ಚಿಪ್ಪಲಕಟ್ಟಿ  ಮತ್ತು   ಚಾಲಕರು  ಉಪಸ್ತಿತರಿದ್ದರು.

Gadi Kannadiga

Leave a Reply