This is the title of the web page
This is the title of the web page

Please assign a menu to the primary menu location under menu

Local NewsCrime News

ಕಬ್ಬೂರ ಪೋಲಿಸರಿಂದ ಭರ್ಜರಿ ಭೇಟೆ 3 ಕೆಜಿ ಗಾಂಜಾ ವಶಪಡಿಸಿಕೊಂಡ ಪೋಲಿಸ ಪಡೆ


ಕಬ್ಬೂರ: ಚಿಕ್ಕೋಡಿ ಠಾಣಾ ವ್ಯಾಪ್ತಿಯಲ್ಲಿ ಬರುವ ಕಬ್ಬೂರ ಹೊರ ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖತರ್ನಾಕ ಗ್ಯಾಂಗವೊಂದನ್ನ ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಲೆ ಬಿಸಿ ಆರೋಪಿಗಳನ್ನು ಹಿಡಿದು ಬೈಕ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಾದ ರಮೇಶ ಚಂದ್ರಕಾಂತ ಅಳಸೆ (೬೦), ಬಸಗೌಡ ಈರಗೌಡ ಪಾಟೀಲ (೪೪) , ತಜೀರು ಗುಡುಸಾಬ ಮುಲ್ತಾನಿ ಎಂಬುವವರನ್ನು ಬಂಧಿಸಲಾಗಿದ್ದು ೩ಕೆ.ಜಿ ಗಾಂಜಾ ಮತ್ತು ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೋಲಿಸ ಸಿಬ್ಬಂದಿಗಳಾದ ಸುನೀಲ ಕುಂಬಾರ, ಎ ಎಸ ಐ ಅಂಬರಶೆಟ್ಟಿ ಚಿಕ್ಕೋಡಿ, ಪಿಎಸಐ ಯಮನಪ್ಪ ಮಾಂಗ, ಸಿಪಿಐ ಆರ ಆರ ಪಾಟೀಲ ಇವರ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೊಪಿಗಳನ್ನು ಬಂಧಿಸಲಾಗಿದೆ ಕಬ್ಬೂರ ಪೋಲೀಸರ ಬಲೆಗೆ

ಚಿಕ್ಕೋಡಿ ಪೋಲಿಸ ಠಾಣೆಯಲ್ಲಿ ಪ್ರಕರಞ ದಾಖಲಾಗಿದ್ದು ಪೊಲಿಸರು ವಿಚಾರಣೆ ನಡೆಸುತ್ತಿದಗದಾರೆ.


Gadi Kannadiga

Leave a Reply