This is the title of the web page
This is the title of the web page

Please assign a menu to the primary menu location under menu

Local News

ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಾಧನ


ಯಮಕನಮರಡಿ:- ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಗ್ರಾಮದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪದವಿಪೂರ್ವ ಕಾಲೇಜು ಹಿಡಕಲ್ ಡ್ಯಾಮ್ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ಪಲಿತಾಂಶ ಸೇ ೮೫% ರಷ್ಟಾಗಿದೆ. ಕಲಾವಿಭಾಗದಲಿ ಕು. ದಾನೇಶ್ವರಿ ಎಸ್. ಕಾನೋಜಿ ಶೇ ೯೪.೧೬% ಪ್ರಥಮ, ಬಿಸ್ಮಿಲ್ಲಾ ಬಿ. ಮುಲ್ತಾ£ ಶೇ ೯೦.೫% ದ್ವೀತಿಂiÀ, ಅಲಿಯಾ ಆರ್ ಮುಲ್ತಾ£ ಶೇ ೮೮.೬೬% ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕು. ಶ್ವೇತಾ ಎಚ್.ಬಸರಗಿ, ಶೇ ೮೬.೬೬% ಪ್ರಥಮ, ಕು. ಕೀರ್ತಿ ಎಸ್. ಹಾರೋಗೊಪ್ಪ ಶೇ ೮೫.೬೬% ದ್ವೀತಿಯ, ಕು. ಕುಸುಮಾ ಎ. ದಳವಾಯಿ ಶೇ ೮೩.೧೬% ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥಾಪಕ ಅಧ್ಯಕ್ಷರಾದ ಜಿ.ಎ. ತಳವಾರ ಅಧ್ಯಕ್ಷರಾದ ಅ£Ãಲ ತಳವಾರ ಪ್ರಾಚಾರ್ಯರಾದ ಎಮ.ಎಲ್. ಮಗದುಮ್ಮ ಹಾಗೂ ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.


Leave a Reply