This is the title of the web page
This is the title of the web page

Please assign a menu to the primary menu location under menu

State

ಅಂಜನಾದ್ರಿ ಬೆಟ್ಟಕ್ಕೆ ಮೈಸೂರು ರಾಜರ ಭೇಟಿ


ಮೈಸೂರು ರಾಜ ಯದುವೀರ ಕೃಷ್ಣದತ್ತ ಒಡೆಯರ ಹಾಗೂ ತಾಯಿ ಪ್ರಮೋದಾದೇವಿ ಒಡೆಯರ್ ಅಂಜನಾದ್ರಿ ಬೆಟ್ಟ ದರ್ಶನ ಪಡೆದರು

ಇಂದು ಮೈಸೂರು ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತಾಯಿ ಪ್ರಮೋದಾದೇವಿ ಒಡೆಯರ್ ಅವರು ಇಂದು ಬೆಳಗ್ಗೆ ಹನುಮಾ ಜನಿಸಿದ ನಾಡು ಗಂಗಾವತಿ ತಾಲೂಕು ಅಂಜನಾದ್ರಿ ಬೆಟ್ಟಕ್ಕೆ ಕುಟುಂಬ ಸಮೇತ ದರ್ಶನ ಪಡೆದರು
ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರು ಮಾತನಾಡಿದರು
ಹನುಮ ಹುಟ್ಟಿದ ನಾಡು ಗಂಗಾವತಿ ತಾಲೂಕು ಅಂಜನಾದ್ರಿ ಬೆಟ್ಟ ಕಿಷ್ಕಿಂದ ಪುರಾಣದಲ್ಲಿ ಉಲ್ಲೇಖವಾಗಿದೆ ತುಂಗಭದ್ರಾ ನದಿಯ ಪಕ್ಕದಲ್ಲಿರುವ ಅಂಜನಾದ್ರಿ ಬೆಟ್ಟವನ್ನು ನೋಡಿ ರಮಣೀಯ ದೃಶ್ಯ ನೋಡಿ ನನಗೆ ತುಂಬಾ ಸಂತೋಷವಾಗಿದೆ ಎಂದು ರಾಜ ಒಡೆಯರ್ ಅವರು ಮಾಧ್ಯಮದ ಜೊತೆ ಮಾತನಾಡಿದರು

ಗಂಗಾವತಿ ವರದಿಗಾರ
ಹನುಮೇಶ ಭಟಾರಿ


Gadi Kannadiga

Leave a Reply