ಗದಗಜುಲೈ ೨೦ : ಗದಗ ಜಿಲ್ಲಾ ಕೈಗಾರಿಕಾ ಕೆಂದ್ರದ ಜಂಟಿ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಶಿವಪುತ್ರಪ್ಪ ಆರ್ ಹರಿಜನ ಅವರು ಮಂಗಳವಾರದಂದು ವಹಿಸಿಕೊಂಡಿರುತ್ತಾರೆ. ಅವರ ವೈಯಕ್ತಿಕ ಗಮನ ಸೆಳೆಯುವ ಪತ್ರಗಳನ್ನು ಶಿವಪುತ್ರಪ್ಪ ಆರ್ ಹರಿಜನ , ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ,ನಂ.೨೨೧, ಜಿಲ್ಲಾ ಆಡಳಿತ ಭವನ, ಗದಗ ದೂರವಾಣಿ ಸಂಖ್ಯೆ ೦೮೩೭೨-೨೩೧೩೯೮, ಮೊಬೈಲ್ ಸಂಖ್ಯೆ ೯೮೮೦೧೬೩೨೧೧ emಚಿiಟ.ರಿಜ-gಚಿಜಚಿg@ಞಚಿಡಿಟಿಚಿಣಚಿಞಚಿiಟಿusಣಡಿಥಿ.gov.iಟಿ & iಜಜiಛಿgಚಿಜಚಿg@gmಚಿiಟ.ಛಿom ಇವರನ್ನು ಸಂಪರ್ಕಿಸಬಹುದಾಗಿದೆ.
Gadi Kannadiga > State > ಅಧಿಕಾರ ಸ್ವೀಕಾರ