ಗದಗ ನವೆಂಬರ್ ೨೫: ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿ ಗುರುವಾರದಂದು ಗೋಪಾಲ ಲಮಾಣಿ ಅವರು ಅಧಿಕಾರ ವಹಿಸಿಕೊಂಡಿರುತ್ತಾರೆ. ಇನ್ನು ಮುಂದೆ ಅವರ ಗಮನಕ್ಕೆ ತರುವ ವಿಷಯಗಳು ಹಾಗೂ ಅರೆ ಸರ್ಕಾರಿ ಪತ್ರಗಳನ್ನು ಗೋಪಾಲ ಲಮಾಣಿ, ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಆಜಾದ್ ಭವನ, ಜಿಲ್ಲಾ ನ್ಯಾಯಾಲಯದ ಎದುರುಗಡೆ ಹುಬ್ಬಳ್ಳಿ ರಸ್ತೆ , ಗದಗ ದೂರವಾಣಿ ಸಂಖ್ಯೆ : ೦೮೩೭೨- ೨೯೭೪೯೪ ಮೊಬೈಲ್ ಸಂಖ್ಯೆ ೮೭೪೮೦೬೭೩೦೨ ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.
Gadi Kannadiga > State > ಅಧಿಕಾರ ಸ್ವೀಕಾರ