ಗದಗ ಫೆಬ್ರುವರಿ ೧೪: ಗದಗ ಕರ್ನಾಟಕ ಲೋಕಾಯುಕ್ತ ಕಚೇರಿಯ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ಕೆಳಕಂಡ ತಾಲೂಕುಗಳೀಗೆ ಭೇಟಿ £Ãಡಿ ಸಾರ್ವಜ£ಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ಪೊಲೀಸ ಉಪಾಧೀಕ್ಷಕರಾದ ಶಂಕರ ಎಂ.ರಾಗಿ ಅವರು ಫೆಬ್ರುವರಿ ೨೧ ರಂದು ಬೆ ೧೧ ರಿಂದ ಮ. ೧ ಗಂಟೆಯವರೆಗೆ ಗದಗ ಲೋಕಾಯುಕ್ತ ಪೊಲೀಸ ಉಪಾಧೀಕ್ಷಕರ ಕಚೇರಿಯಲ್ಲಿ, ರವಿ ಪುರುಷೋತ್ತಮ ಪೊಲೀಸ ಇನ್ಸೆಪಕ್ಟರ್ ಅವರು ಫೆಬ್ರುವರಿ ೨೨ ರಂದು ಬೆ ೧೧ ರಿಂದ ಮ. ೧ ಗಂಟೆಯವರೆಗೆ ಲಕ್ಷೆ÷್ಮÃಶ್ವರ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ, ಎ.ಆರ್.ಕಲಾದಗಿ ಪೊಲೀಸ ಇನ್ಸಪೆಕ್ಟರ್ ಅವರು ಫೆಬ್ರುವರಿ ೨೨ ರಂದು ಬೆ ೧೦.೩೦ ರಿಂದ ಮ. ೧೨.೩೦ ರವರೆಗೆ ಶಿರಹಟ್ಟಿ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ, ಅದೇ ದಿನ ಮ. ೩ ರಿಂದ ೫ ರವರೆಗೆ ಮುಂಡರಗಿ ತಾಲೂಕು ಪಂಚಾಯತಿ ಸಭಾಭವನದಲ್ಲಿ, ರವಿ ಪುರುಷೋತ್ತಮ ಅವರು ಫೆಬ್ರುವರಿ ೨೩ ರಂದು ಬೆ ೧೧ ರಿಂದ ಮ. ೧ ರವರೆಗೆ ಗಜೇಂದ್ರಗಡ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ , ಅದೇ ದಿನ ಮ. ೩ ರಿಂದ ೫ ರವರೆಗೆ ರೋಣ ತಾಲೂಕು ಪಂಚಾಯತಿ ಕಚೇರಿ ಸಭಾಭವನದಲ್ಲಿ , ಎ.ಆರ್.ಕಲಾದಗಿಯವರು ಫೆಬ್ರುವರಿ ೨೩ ರಂದು ಬೆ ೧೧ ರಿಂದ ಮ. ೧ ರವರೆಗೆ ನರಗುಂದ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ಸಾರ್ವಜ£ಕರಿಂದ ಅಹವಾಲು ಸ್ವೀಕರಿಸುವರು.
Gadi Kannadiga > State > ಅಹವಾಲು ಸ್ವೀಕಾರ
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023