ಗದಗ ಡಿಸೆಂಬರ್ ೧೨: ಕರ್ನಾಟಕ ಲೋಕಾಯುಕ್ತ, ಗದಗ ಕಛೇರಿಯ ಪೊಲೀಸ್ ಅಧಿಕಾರಿಗಳು ಈ ಕೆಳಕಂಡ ದಿನಾಂಕಗಳಂದು ಕೆಳಕಂಡ ತಾಲ್ಲೂಕುಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಂದ ದೂರು/ಅಹವಾಲುಗಳನ್ನು ಸ್ವೀಕರಿಸುವರು.
ಪೊಲೀಸ ಉಪಾಧೀಕ್ಷಕರಾದ ಶಂಕರ ಎಂ.ರಾಗಿ ಅವರು ಡಿಸೆಂಬರ್ ೨೦ ರಂದು ಬೆ ೧೧ ರಿಂದ ಮ. ೧ ರವರೆಗೆ ಗದಗ ಕನಾಟಕ ಲೋಕಾಯುಕ್ತ, ಪೊಲೀಸ ಉಪಾಧೀಕ್ಷಕರ ಕಚೇರಿಯಲ್ಲಿ , ಪೊಲೀಸ ಇನ್ಸೆಪೆಕ್ಟರ್ ರವಿ ಪುರುಷೋತ್ತಮ್ ಅವರು ಡಿಸೆಂಬರ್ ೨೧ ರಂದು ಬೆ ೧೧ ರಿಂದ ಮ.೧ ರವರೆಗೆ ಶಿರಹಟ್ಟಿ ತಹಶೀಲ್ದಾರರ ಕಚೇರಿ ಸಭಾಭವನದಲ್ಲಿ, ಪೊಲೀಸ ಇನ್ಸೆಪೆಕ್ಟರ್ ಎ.ಆರ್. ಕಲಾದಗಿಯವರು ಡಿ.೨೧ ರಂದು ಬೆ ೧೧ ರಿಂದ ಮ. ೧ ರವರೆಗೆ ಮುಂಡರಗಿ ತಾಲೂಕು ಪಂಚಾಯತ್ ಸಭಾಭವನದಲ್ಲಿ, ಪೊಲೀಸ ಇನ್ಸಪೆಕ್ಟರ್ ರವಿ ಪುರುಷೋತ್ತಮ ಅವರು ಡಿಸೆಂಬರ್ ೨೨ ರಂದು ಬೆ ೧೧ ರಿಂದ ಮ.೧ ರವರೆಗೆ ರೋಣ ತಾಲೂಕು ಪಂಚಾಯತ್ ಸಭಾಭವನದಲ್ಲಿ, ಪೊಲೀಸ್ ಇನ್ಸಪೆಕ್ಟರ್ ಎ.ಆರ್.ಕಲಾದಗಿಯವರು ಡಿಸೆಂಬರ್ ೨೨ ರಂದು ಬೆ ೧೧ ರಿಂದ ಮ.೧ರವರೆಗೆ ನರಗುಂದ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು ಎಂದು ಕರ್ನಾಟಕ ಲೋಕಾಯುಕ್ತ ಆರಕ್ಷಕ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಅಹವಾಲು ಸ್ವೀಕಾರ
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023
ಸಂತೆ ಕರ ಲಿಲಾವು
16/03/2023