ಕುಷ್ಟಗಿ:- ದಿನಾಂಕ-4-3-2022 ರಂದು ಸಂಜೆ 4-30 ಗಂಟೆಯ ಸುಮಾರಿಗೆ ಹನುಮಂತ ತಂದೆ ಸಣ್ಣ ಹನುಮಂತಪ್ಪ ಚಳ್ಳಾರಿ, ಸಾ:ನೀರಲೂಟಿ ತಾ: ಕುಷ್ಟಗಿ ಇವರ ಹೊಲದಲ್ಲಿ 4 ಎಕರೆ ನೀರಾವರಿ ಜಮೀನಿನಲ್ಲಿ ಬೆಳೆದಿರುವ ಸುಮಾರು ಲಕ್ಷಗಟ್ಟಲೆ ಬೆಲೆಬಾಳುವ ಶೇಂಗಾ ಮತ್ತು ಶೇಂಗಾದ ಬಳ್ಳಿಯು ಹಾಗೂ ಪಕ್ಕದಲ್ಲಿ ಇರುವ ಹೊಟ್ಟು ಮತ್ತು ಸೊಪ್ಪೆಯ ಬಣವಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟಿದೆ . ಎಂದು ಜಮೀನು ಮಾಲೀಕರು ಹೇಳಿದ್ದಾರೆ.ಹಾಗೂ ಶೇಂಗಾ ಬಳ್ಳಿಯು ಪಕ್ಕದಲ್ಲಿ ಇರುವ ಹೊಟ್ಟಿನ ಬಣವಿಯನ್ನು ಕುಷ್ಟಗಿಯ ಅಗ್ನಿಶಾಮಕ ದಳದರು ಬಂದು ಬೆಂಕಿಯನ್ನು ನಂದಿಸಿದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ