ಕುಷ್ಟಗಿ:-ಪಟ್ಟಣದ ಗಜೇಂದ್ರ ಗಡ ಮುಖ್ಯ ರಸ್ತೆಯ ಕಾಮಗಾರಿ ಪ್ರಾರಂಭ ವಾಗಿದ್ದು ರಸ್ತೆಯ ಬದಿಯಲ್ಲಿಇದ್ದ ಮರ ಆಕಸ್ಮಿಕವಾಗಿ ಮರ ನೆಲಕ್ಕೆ ಬಿದ್ದಿದ್ದೆ ,ಅದೃಷ್ಟವಶಾತ್ ಯಾವುದೇ ಅನಾಹುತ ಆಗಿಲ್ಲ.
ಸಂಜೆಯ ಹೊತ್ತಿನಲ್ಲಿ ಜನ ಸಂಚಾರ ವಿದ್ದರೂ ಮರ ಬೀಳುವ ಸಮಯದಲ್ಲಿ ಯಾವುದೇ ಅಪಾಯ ವಾಗಿಲ್ಲ.
ಮುಖ್ಯ ರಸ್ತೆ ಯಲ್ಲಿ ಮರ ಬಿದ್ದ ಕಾರಣ ಸಣ್ಣ ಪ್ರಮಾಣದಲ್ಲಿ ಟ್ರಾಫಿಕ್ ಆಗುತ್ತಿದ್ದು ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಂದು ರಸ್ತೆಯಲ್ಲಿ ಬಿದ್ದ ಮರವನ್ನು ಪಕ್ಕಕ್ಕೆ ಹಾಕಿ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕ ಅಭಿಪ್ರಾಯ ವಾಗಿದೆ.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ