ಬೆಳಗಾವಿ,ನ.೧೯: ನೋಯ್ಡಾದಲ್ಲಿ ಜರುಗಿದ ಮೊದಲನೇ ಭಾರತೀಯ ಅಂತರಾಷ್ಟ್ರೀಯ ವ್ಹೀಲ್ಚೇರ್ ಬಾಸ್ಕೇಟಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲೆಯ ವ್ಹೀಲ್ಚೇರ್ ಬಾಸ್ಕೇಟಬಾಲ್ ಕ್ರೀಡಾಪಟುಗಳಾದ ಬಸವರಾಜ ಸುಣದೊಳಿ, ಲಲಿತಾ ಗವಸ, ಮಾಯಾ ಸಣ್ಣಲಿಂಗನ್ನವರ ಇವರು ಭಾರತ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.
ಜಿಲ್ಲೆಯ ಸದರಿ ವ್ಹೀಲ್ಚೇರ್ ಬಾಸ್ಕೇಟಬಾಲ್ ಕ್ರೀಡಾಪಟುಗಳ ಸಾಧನೆಗೆ ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಜಿನೇಶ್ವರ ಪಡನಾಡ, ಬಾಸ್ಕೇಟಬಾಲ್ ತರಬೇತಿದಾರರಾದ ವಿ.ಎಸ್.ಪಾಟೀಲ ಮೊದಲಾದವರು ಶ್ಲಾಘಿಸಿದ್ದಾರೆ.
Gadi Kannadiga > Local News > ಅಂತರಾಷ್ಟ್ರೀಯ ವ್ಹೀಲ್ಚೇರ್ ಬಾಸ್ಕೇಟಬಾಲ್ ಪಂದ್ಯ: ಜಿಲ್ಲೆಯ ಕ್ರೀಡಾಪಟುಗಳ ಸಾಧನೆ
ಅಂತರಾಷ್ಟ್ರೀಯ ವ್ಹೀಲ್ಚೇರ್ ಬಾಸ್ಕೇಟಬಾಲ್ ಪಂದ್ಯ: ಜಿಲ್ಲೆಯ ಕ್ರೀಡಾಪಟುಗಳ ಸಾಧನೆ
Suresh19/11/2022
posted on
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023