This is the title of the web page
This is the title of the web page

Please assign a menu to the primary menu location under menu

Local News

ಕಮಲ ತೊರೆದು ಕೈ ಹಿಡಿದ ಕಾರ್ಯಕರ್ತರು


ಯಮಕನಮರಡಿ: ಯಮಕನಮರಡಿ ಮತಕ್ಷೇತ್ರದ ಬೀರನಹೊಳಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಶಾಸಕ ಸತೀಶ ಜಾರಕಿಹೊಳಿಯವರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಅವರ ಸಮ್ಮುಖದಲ್ಲಿ ಕಾಂಗ್ರೇಸ ಪಕ್ಷಕ್ಕೆ ಸೇರ್ಪೆಡೆಯಾದರು.
ಬೀರನಹೊಳಿ ಗ್ರಾಮದ ಬಿಜೆಪಿ ಕಾರ್ಯಕರ್ತರಾದ ಭರಮಾ ಹೊಟ್ಟಿ, ಗುಂಡು ಪಾಟೀಲ, ದುರ್ಗಪ್ಪಾ ಗುಗ್ಗರಿ, ಲಕ್ಕಪ್ಪ ಅಗಸಗಿ, ಅಪ್ಪಯ್ಯ ನಾಗಾರ, ಮಲ್ಲಪ್ಪಾ ತೇರಣಿ, ಮಂಜು ನಾಗಾರ, ಬಸವರಾಜ ಪಾಟೀಲ, ಕೆಂಚಪ್ಪ ಗುಗ್ಗರಿ, ವಾಸು ರೊಡ್ಡಗೋಳ, ಕಲ್ಲಪ್ಪ ನಾಗಾರ, ಈರಪ್ಪಾ ಮೊಕಾಶಿ, ದುರ್ಗಪ್ಪಾ ಪಾಟೀಲ, ಯಲ್ಲಪ್ಪ ಪಾಟೀಲ, ದುಂಡೇಶ ಪಾಟೀಲ, ಲಕ್ಷö್ಮಣ ವಡ್ಡರ, ಫಕೀರ ಪಾಟೀಲ, ಸತ್ತೆಪ್ಪಾ ಬುಡಕಿ, ಯಲ್ಲೇಶ ನಾಗಾರ, ವಿಜಯ ನಾಗಾರ, ಮಲ್ಲಿಕಾರ್ಜುನ ನಾಗಾರ, ಸತ್ತೆಪ್ಪ ಯದ್ದುಗೋಳ, ದಯಾ ನಾಗಾರ, ಲಗಮಾ ಯದ್ದುಗೋಳ, ಕೆಂಚಪ್ಪಾ ಗುಗ್ಗರಿ, ಶಂಕರ ಗುಗ್ಗರಿ, ಪ್ರಜ್ವಲ ನಾಗಾರ ಇವರು ಬಿಜೆಪಿ ತೊರೆದು ಕಾಂಗ್ರೇಸ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಹುಕ್ಕೇರಿ ಗ್ರಾಮೀನ ವಿದ್ಯುತ ಸಂಘದ £ರ್ದೇಶಕ ಈರಣ್ಣಾ ಬಂಜಿರಾಮ, ಮಾಜಿ ಜಿ.ಪಂ. ಸದಸ್ಯ ಮಂಜುನಾಥ ಪಾಟೀಲ, ಇಸ್ಲಾಂಪೂರ ಗ್ರಾಮದ ಕಾಂಗ್ರೇಸ ಮುಖಂಡರಾದ ಲಗಮಣ್ಣಾ ಜಿರಲಿ ಉಪಸ್ಥಿತರಿದ್ದರು.


Gadi Kannadiga

Leave a Reply