This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಹೆಚ್ಚುವರಿಯಾಗಿ ೨೮ ಗ್ರಾಮಗಳ ಸೇರ್ಪಡೆ


ಬೆಳಗಾವಿ, ಆ.೩೦ ): ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ೧೯೬೧ ರ ಕಲಂ ೪(ಎ)(೧) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಬೆಳಗಾವಿ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಹೆಚ್ಚುವರಿಯಾಗಿ ೨೮ ಗ್ರಾಮಗಳನ್ನು ಸೇರಿಸಿ ಹಾಲಿ ಸ್ಥಳೀಯ ಯೋಜನಾ ಪ್ರದೇಶವನ್ನು ವಿಸ್ತರಿಸಲಾಗಿದೆ.
ಪರಿಷ್ಕöÈತ ಸ್ಥಳೀಯ ಯೋಜನಾ ಪ್ರದೇಶದಲ್ಲಿನ ಪಟ್ಟಣ ಹಾಗೂ ಗ್ರಾಮಗಳು
ಹೊನಗಾ, ಕಲಕಾಂಬ, ಮುಚ್ಚಂಡಿ, ಅಷ್ಟೆ(ಅಷ್ಟಗಿ), ನಿಲಜಿ, ಮುತಗಾ, ಸಾಂಬ್ರಾ, ಬಾಳೆಕುಂದ್ರಿ ಕೆ.ಎಚ್, ಬಾಳೆಕುಂದ್ರ ಬಿ.ಕೆ, ಹೊನ್ನಿಹಾಳ, ಮಾವಿನಕಟ್ಟಿ, ಬಸರಿಕಟ್ಟಿ, ಮಾಸ್ತಮರಡಿ, ಸಿಂದೊಳ್ಳಿ, ಕೊಂಡಸಕೊಪ್ಪ, ಧಾಮಣೆ, ಯಳ್ಳೂರ (ಎ. ಹಟ್ಟಿ), ಯರಮಾಳ, ಕುಟ್ಟಲವಾಡಿ, ನಾವಗೆ, ಹಂಗರಗಾ, ಕಲ್ಲೇಹೋಳ, ಸುಳಗಾ, ಗೋಜಗಾ, ಮಣ್ಣೂರ, ಅಂಬೆವಾಡಿ (ಎ. ಜಾಫರವಾಡಿ), ಅಲತಗಾ, ಕಡೋಲಿ ಇವುಗಳು ಹೆಚ್ಚುವರಿಯಾಗಿ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಸೇರ್ಪಡೆಯಾಗಿರುತ್ತವೆ ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply