ಬೆಳಗಾವಿ, ಏ.೨೯ : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗ ವಿಭಾಗದಲ್ಲಿ ಮಾಸಿಕ ಬಸ್ ಪಾಸುಗಳ ಅವಧಿಯನ್ನು ಒಂದು ತಿಂಗಳಿಗೆ ೦೨ದಿನ, ಎರಡು ತಿಂಗಳಿಗೆ ೦೫ ದಿನ, ಮೂರು ತಿಂಗಳಿಗೆ ೧೦ ದಿನಗಳನ್ನು ಹೆಚ್ಚುವರಿಯಾಗಿ ಪ್ರಯಾಣ ಅವಧಿಯನ್ನು ನೀಡಲಾಗಿದೆ.
ಹೆಚ್ಚುವರಿಯಾದ ಅವಧಿ ದಿನಗಳ ವಿವರ :
ಮಾಸಿಕ ಬಸ್ ಪಾಸ್ ರಜತ-೧, ೩೦ ದಿನಗಳು : ಮಾಸಿಕ ಬಸ್ ಪಾಸ್ ೩೦ ದಿನಗಳ ಬದಲಾಗಿ ೩೨ ದಿನಗಳು ಪ್ರಯಾಣಿಸಲು ಅವಕಾಶದ್ವಿ ಮಾಸಿಕ ಬಸ್ ಪಾಸ ರಜತ-೨
ದ್ವಿ ಮಾಸಿಕ ಬಸ್ ಪಾಸ್ ರಜತ-೨, ೬೦ ದಿನಗಳು : ದ್ವಿ ಮಾಸಿಕ ಬಸ್ ಪಾಸ್ ೬೦ ದಿನಗಳ ಬದಲಾಗಿ ಬದಲಾಗಿ ೬೫ ದಿನಗಳು ಪ್ರಯಾಣಿಸುವ ಅವಕಾಶ
ತ್ರೆöÊಮಾಸಿಕ ಬಸ್ ಪಾಸ ರಜತ-೩, ೯೦ ದಿನಗಳು : ತ್ರೆöÊಮಾಸಿಕ ಬಸ್ ಪಾಸ್ ೯೦ ದಿನಗಳ ಬದಲಾಗಿ ೧೦೦ ದಿನಗಳು ಪ್ರಯಾಣಿಸುವ ಅವಕಾಶವಿದೆ ಎಂದು ವಾಕರಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ವಾಕರಸಾ ಸಂಸ್ಥೆಯ ಮಾಸಿಕ ಬಸ್ ಪಾಸುಗಳಿಗೆ ಹೆಚ್ಚುವರಿ ಪ್ರಯಾಣ ಅವಧಿ
ವಾಕರಸಾ ಸಂಸ್ಥೆಯ ಮಾಸಿಕ ಬಸ್ ಪಾಸುಗಳಿಗೆ ಹೆಚ್ಚುವರಿ ಪ್ರಯಾಣ ಅವಧಿ
Suresh29/04/2023
posted on