This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ- ಧಾರವಾಡದ ನಡುವೆ ಮತ್ತೊಮ್ಮೆ‌ ಜೀರೋ ಟ್ರಾಫಿಕ್ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ


ಬೆಳಗಾವಿ: ಧಾರವಾಡ ಆಸ್ಪತ್ರೆಯಿಂದ ಬೆಳಗಾವಿ ಆಸ್ಪತ್ರೆಗೆ ಅಂಗಾಂಗ ರವಾಣೆ ಮಾಡಲಾಗುತ್ತಿದ್ದು ಕೆ.ಎಲ್.ಇ ಆಸ್ಪತ್ರೆಯವರೆಗೆ ಜೀರೋ ಟ್ರಾಪಿಕ್ ವ್ಯವಸ್ಥೆ ಮಾಡಲಾಗಿದೆ.

ಒಂದು ವಾರದ ಅವದಿಯ ಅಂತರದಲ್ಲಿಯೇ ಇದು ಎರಡನೆ ಬಾರಿಯ ಜೀರೋ ಟ್ರಾಪಿಕ್ ವ್ಯವಸ್ಥೆಯಾಗಿದೆ. ಧಾರವಾಡ ಎಸ್ ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಸುಮಾರು ನಲವತ್ತೆಂಟು ವರ್ಷದ ಮಹಿಳೆಯ ಕಿಡ್ನಿಯನ್ನು ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಯಲ್ಲಿ ದಾಖಲಾಗಿರುವ ವ್ಯಕ್ತಿಯೊಬ್ಬರಿಗೆ ಕಸಿ ಮಾಡಲಾಗುತ್ತಿದ್ದು. ರಾಷ್ಟ್ರೀಯ ಹೆದ್ದಾರಿ ಮೂಲಕ ಅಂಬ್ಯುಲೆನ್ಸನಲ್ಲಿ ಸುರಕ್ಷಿತವಾಗಿ ತೆಗೆದುಕೊಂಡು ಬರಲಾಗುತ್ತೆ.

ವಾಹನ ಸಂಚರಿಸುವ ದಾರಿಯುದ್ದಕ್ಕೂ  ಪೊಲೀಸ್ ಭದ್ರತೆ ಒದಗಿಸಲಾಗಿದೆ.


Gadi Kannadiga

Leave a Reply