ಬೆಳಗಾವಿ
ಬೆಳಗಾವಿಯ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಿ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡಲಾಯಿತು.ನಂತರ ಬೆಳಗಾವಿಯ ಡಾ. ಅಂಬೇಡ್ಕರ್ ಉದ್ಯಾನವನಕ್ಕೆ ತೆರಳಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ, ಮಾಜಿ ಮುಖ್ಯಮಂತ್ರಿಗಳು ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ ಸಂಸದರಾದ ವಿಶ್ವೇಶವರ ಹೆಗಡೆ ಕಾಗೇರಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ ರಾಜೀವ್ ಮಾಜಿ ಶಾಸಕರಾದ, ಸಂಜಯ ಪಾಟೀಲ್, ಮಹಾಂತೇಶ ದೊಡಗೌಡರ, ಯಲ್ಲೇಶ ಕೋಲಕಾರ, ಸಂದೀಪ್ ದೇಶಪಾಂಡೆ, ಮಲ್ಲಿಕಾರ್ಜುನ ಮಾದಮ್ಮನವರ,ಶ್ರೀಮತಿ ಧನಶ್ರೀ ಸರ್ದೇಸಾಯಿ, ಶ್ರೀಕರ ಕುಲಕರ್ಣಿ, ಮುರುಗೇಂದ್ರಗೌಡ ಪಾಟೀಲ್, ನೀತಿನ ಚೌಗಲೆ, ಸಂತೋಷ್ ದೇಸನೂರ, ಮಹೇಶ್ ಮೋಹಿತೆ, ಚೇತನ ಅಂಗಡಿ ಶ್ರೀಮತಿ ಸೋನಾಲಿ ಸರ್ನೋಭತ್ ಪ್ರಮುಖ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿರಿದ್ದರು.