ಅನ್ನಪೂರ್ಣ ಮಳಗಲಿ ನಿಧನ 

Murugesh Shivapuji
ಅನ್ನಪೂರ್ಣ ಮಳಗಲಿ ನಿಧನ 
WhatsApp Group Join Now
ಬೆಳಗಾವಿ; ಮೂಲ ಹದಲಿ ಗ್ರಾಮದವರಾದ ಶ್ರೀಮತಿ. ಅನ್ನಪೂರ್ಣ ಅಶೋಕ ಮಳಗಲಿ ಅವರು ಇಂದು ಮುಂಜಾನೆ ನಿಧನರಾದರು.
ಕೃಷಿ ಮಾರುಕಟ್ಟೆ ಇಲಾಖೆಯ ನಿವೃತ್ತ ಅಧಿಕಾರಿ ಅಶೋಕ ಮಳಗಲಿ ಅವರ ಪತ್ನಿ ಆಗಿದ್ದ ಅನ್ನಪೂರ್ಣ ಅವರು ತಮ್ಮ ಹಿಂದೆ ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಪ್ರಸ್ತುತ ಬೆಳಗಾವಿಯ ಆಂಜನೇಯ ನಗರದಲ್ಲಿ ವಾಸವಾಗಿದ್ದ ಅವರು ಜಾಗತಿಕ ಲಿಂಗಾಯಿತ ಮಹಾಸಭೆಯ ಮಹಿಳಾ ಘಟಕದ ಪದಾಧಿಕಾರಿಯಾಗಿದ್ದರು. ಕೆಲ ದಿನಗಳ ಹಿಂದೆ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.
WhatsApp Group Join Now
Telegram Group Join Now
Share This Article
error: Content is protected !!