This is the title of the web page
This is the title of the web page

Please assign a menu to the primary menu location under menu

Local NewsCrime News

ಬೆಳಗಾವಿಯಲ್ಲಿ ಮತ್ತೊಂದು ಬೀಕರ ಹತ್ಯೆ…


ಬೆಳಗಾವಿ: ಒರ್ವ ಯುವಕನನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ನಗರದ ಉದ್ಯಮಬಾಗ ಪ್ರದೇಶದಲ್ಲಿ ನಡೆದಿದೆ

ಗುರುವಾರ ಘಟನೆಯು ಬೆಳಕಿಗೆ ಬಂದಿದ್ದು ಮಜಗಾವಿ ಅಂಬೇಡ್ಕರ್ ಗಲ್ಲಿಯ ಯಲ್ಲೇಶ ಶಿವಾಜಿ ಕೊಲ್ಕರ್ (೨೭) ಎಂದು ಗುರುತಿಸಲಾಗಿದೆ. ಕೊಲೆಗೆ ಕಾರಣ ಏನು ಎಂದು ಇನ್ನು ತಿಳಿದು ಬಂದಿಲ್ಲ. ಸ್ಥಳಕ್ಕೆ ಉದ್ಯಮಭಾಗ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.


Gadi Kannadiga

Leave a Reply