ಕುಷ್ಟಗಿ:-ಹಜರತ್ ಹೈದರಾಲಿ ನೌಜವಾನ್ ಕಮೀಟಿ ವತಿಯಿಂದ ದೇಶಕಂಡ ಮಹಾನ್ ನಾಯಕ ಮಾಜಿ ರಾಷ್ಟ್ರಪತಿ ಮಿಶೇಲ್ ಮ್ಯಾನ್ ಎಂದೇ ಖ್ಯಾತರಾದ ಡಾ: APJ ಅಬ್ದುಲ್ ಕಲಾಂ ರವರ ಜಯಂತಿಯ ಪ್ರಯುಕ್ತ ನಗರದ ಮುಖ್ಯರಸ್ತೆಗಳಲ್ಲಿ ಭಾವಚಿತ್ರ ಮೆರವಣಿಗೆ
ಮಾಡಲಾಯಿತು.
ಕಾಂಗ್ರೇಸ್ ಪಕ್ಷದ ಯುವನಾಯಕರಾದ ಶ್ರೀ ದೊಡ್ಡಬಸನಗೌಡ ಪಾಟೀಲ್ ಬಯ್ಯಾಪೂರ ಹಾಗೂ ಯುವ ನಾಯಕರಾದ ಲಾಡ್ಲೆ ಮಷಾಕ್ ದೋಟಿಹಾಳ್ ರವರು ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಾಜಿ ಶಾಸಕರಾದ ಶ್ರೀ ದೊಡ್ಡನಗೌಡ ಎಚ್ ಪಾಟೀಲ್ ವಜೀರ್ B ಗೋನಾಳ್ ಕಲ್ಲೇಶ್ ತಾಳದ್ ಲಾಡಸಾಬ ಕೊಳ್ಳಿ ಸುಭಾನಿ RT ಶಿವಪುತ್ರಪ್ಪ ಗುಮಗೇರಿ ನಾಗರಾಜ್ ನಾಯಕ್ ಬಸವರಾಜ್ ಗಾಣಿಗೇರ್ ನಾಗಯ್ಯ ಹಿರೇಮಠ್ ರಾಜ ಕಮ್ಮಾರ ಮುರ್ತುಜ ಬಂಗಾಳಿ ಹಾಗೂ
ಹೈದರಾಲಿ ಸಂಸ್ಥೆಯ ಪ್ರಮುಖರಾದ ಮೌಲಾ ಗುಮಗೇರಿ ಖಾಜ ಕಾಮ್ಮಾರ ಸದ್ದಾಂ D ಗುಮಗೇರಿ ಬಾಷ ಮಾರನಬಸರಿ ಸಾದಿಕ್ ಮುಲ್ಲಾ ಖಾಸೀಮ್ ಬೆಲ್ಲ ಜಾನಸಾಬ ಮುಲ್ಲಾ ಅಲ್ತಾಫ ಗೂಡೂರ್ ಸುಲೈಮಾನ್ ಚೋಮಿ ಅಶ್ಫಕ್ ಇಟಗಿ ಸಮ್ಮದ್ ಕಲಾಲಬಂಡಿ ಸದ್ದಾಂ ಪೊಲೋಡೊ ಸದ್ದಾಂ ಗಾಂದಿ ಶಂಶಿರ್ ಕಾಯಿಗಡ್ಡಿ ಸಮೀರ್ ಲಡ್ಡಿ ಇತರರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ