ಯರಗಟ್ಟಿ :ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣಕ್ಕೆ ಪೊಲೀಸ್ ಠಾಣೆ ಸೇರಿದಂತೆ ಹೆಚ್ಚುವರಿ ಸಿಬ್ಬಂದಿ ನೀಡಬೇಕೆಂದು ಆಗ್ರಹಿಸಿ ಪೊಲೀಸ್ ವರಿಷ್ಠಾದಿ üಕಾರಿ ಆದ ಬಿ üÃಮಾ ಶಂಕರ ಗುಳೇದಯವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ರಫೀಕ ಡಿ ಕೆ ಮತ್ತು ಡಿಎsಂಸ್ ಜಿಲ್ಲಾ ಅಧ್ಯಕ್ಷರ ಚಿದಂಬರ ಕಟ್ಟಿಮನಿ ನೇತೃತ್ವದಲ್ಲಿ ವ Äನವಿ ಸಲ್ಲಿಸಲಾಯಿತು.
ನಂತರ ಯರಗಟ್ಟಿ ಟ್ರಾಫಿಕ್ ಜಾಮ್ ಸಮಸ್ಯೆ ಸಿಬ್ಬಂದಿ ಕೊರತೆಯ ಬಗ್ಗೆ ಮನವರಿಕೆ ಮಾಡಲಾಯಿತು.ಮತ್ತು ಇದೇ ವೇಳೆ ನೂತನ ಎಸ್ಪಿ ಭಿಮಾ ಶಂಕರ ಗುಳೇದಯವರಿಗೆ ಕರವೇ ಹಾಗೂ ಡಿಎsಂಸ್ ದಿಂದ ಸನ್ಮಾನ ಮಾಡಿ ಆತ್ಮೀಯವಾಗಿ ಸ್ವಾಗತಿಸಾಲಾಯಿತು.
ಇದೇ ವೇಳೆ ಮಾತನಾಡಿದ ಎಸ್ಪಿ ಸಾಹೇಬರು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಮತ್ತು ಸಭೆ ಇದೆ ಆ ಸಭೆಯಲ್ಲಿ ಮಖ್ಯಮಂತ್ರಿ ಹಾಗೂ ಗೃಹ ಸಚಿವರ ಗಮನಕ್ಕೆ ತಂದು ಅತೀ ಶೀಘ್ರದಲ್ಲಿ ಯರಗಟ್ಟಿಗೆ ಪೊಲೀಸ್ ಠಾಣೆ ಮಂಜೂರು ಮಾಡಿಸಲಾಗುವುದು ಎಂದರು.