This is the title of the web page
This is the title of the web page

Please assign a menu to the primary menu location under menu

Local News

ಪಡಿತರದಾರಿಗೆ ವಿತರಿಸುವ ದಾನ್ಯಗಳ ಪ್ರಮಾಣ ಹೆಚ್ಚಿಸುವಂತೆ ಆಗ್ರಹಿಸಿ ತಹಸಿಲ್ದಾರರಿಗೆ ಮನವಿ


ಬೆಳಗಾವಿ: ಪಡಿತರುದಾರರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುತ್ತಿರುವ ದಾನ್ಯಗಳ ಪ್ರಮಾಣವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ರಾಮದುರ್ಗ ಮಾಜಿ ಪುರಸಭಾ ಅಧ್ಯಕ್ಷೆ ಗಾಯಿತ್ರಿ ದೇವಾಂಗಮಠ ನೇತೃತ್ವದಲ್ಲಿ ತಾಲೂಕಿನ ತಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ನದಿ ತೀರದ ದಂಡೆಯಲ್ಲಿರುವ ಜನರಿಗೆ ಮಳೆಗಾಲದಲ್ಲಿ ನೆರೆಹಾವಳಿಯಿಂದ ಅಲ್ಲಿಯ ಜನರಿಗೆ ಉದ್ಯೋಗ ಮಾಡಲಿಕ್ಕೆ ಅವಕಾಶವಿರುವುದಿಲ್ಲ ಸರ್ಕಾರದಿಂದ ಪಡಿತರದಲ್ಲಿ ಅಕ್ಕಿ ಗೋಧಿ ಜೋಳ ಎಣ್ಣೆ ಬೇಳೆ ಮತ್ತು ಎಲ್ಲ ಜನರಿಗೂ ಆಹಾರ ಧಾನ್ಯಗಳನ್ನು ಕೊಟ್ಟರೆ ಅನುಕೂಲವಾಗುತ್ತದೆ.

ಬಡವರಿಗೆ ಕೊಡುತ್ತಿರುವ ಪಡಿತರ ಧಾನ್ಯಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳಲ್ಲಿ ಅಕ್ಕಿ ಗೋಧಿ ಜೋಳ ಬೆಳೆ ಕಡ್ಡಿಪೊಟ್ಟಣ ಎಣ್ಣೆ ಕೊಡುತ್ತಿರುವಾಗ ನಮ್ಮ ತಾಲೂಕಿನಲ್ಲಿ ಯಾಕೆ ನೀವು ಕೊಡ್ತಾಯಿಲ್ಲ ನಮ್ಮ ತಾಲೂಕಿನಲ್ಲಿ ಕೊಡಬೇಕೆಂದು ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷರಾದ ಗಾಯತ್ರಿ ದೇವಾಂಗಮಠ ಮತ್ತು ಮಂಜುನಾಥ್ ಬಡಿಗೇರ್ ಗೀತಾ ಪತ್ತಾರ್ ವಿದ್ಯಾ ಸಿರೇನ್ನವರ್ ದ್ರಾಕ್ಷಾಯಿಣಿ ಪಟ್ಟದಕಲ್ಲ ಮಹಾದೇವಿ ಬನ್ನಿಗಿಡದ ಸೈನಾದ್ ನದಾಫ್ ಉಪಸ್ಥಿತರಿದ್ದರು.


Gadi Kannadiga

Leave a Reply