This is the title of the web page
This is the title of the web page

Please assign a menu to the primary menu location under menu

State

ಅರ್ಜಿ ಆಹ್ವಾನ


ಗದಗ ಡಿಸೆಂಬರ್ ೨೮: ೨೦೨೨-೨೩ನೇ ಸಾಲಿಗೆ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ (ಸಿ.ಎಮ್.ಕೆ.ಕೆ.ವಾಯ್) ಯೋಜನೆಯಡಿಯಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಗದಗ ಇವರ ವತಿಯಿಂದ ನೀಡಿರುವ ಆದೇಶದಂತೆ ಈ ಕೆಳಗೆ ಕಾಣಿಸಿದ ತರಬೇತಿಗಳಿಗೆ ಉಚಿತ ತರಬೇತಿಯನ್ನು ನೀಡಲು ಅರ್ಜಿ ಕರೆಯಲಾಗಿದೆ.
ಸೆಲ್ಫ್ ಎಂಪ್ಲಾಯಡ್ ಟೇಲರಿಂಗ್ -೮ನೇ ತರಗತಿ, ಅಸಿಸ್ಟೆಂಟ್ ಬ್ಯೂಟಿ ಥೆರಪಿಸ್ಟ್ -೮ನೇ ತರಗತಿ ಪಾಸ್, ಡೋ ಜನರಲ್ ಡ್ಯೂಟಿ ಅಸಿಸ್ಟಂಟ್ -೧೦ನೇ ತರಗತಿ ಪಾಸಾದ ಮತ್ತು ೧೮ ವರ್ಷ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲಾತಿಗಳೊಂದಿಗೆ ಮೆ. ನವಚೇತನ ಸೇವಾ ಸಂಸ್ಥೆ , ೨ನೇ ಮಹಡಿ ಬೇವಿನ್ಸ್ ಪ್ಲಾಜಾ, ತಿಲಕ ಪಾರ್ಕ್ ಎದುರಿಗೆ , ಗದಗ ಈ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತರಬೇತಿ ಕೆಂದ್ರದ ಮುಖ್ಯಸ್ಥರಾದ ಸಂಕನಗೌಡ್ರ ಎಸ್ ವೈ, ಮೊಬೈಲ್ ಸಂಖ್ಯೆ ೮೦೫೦೩೫೮೩೫೭/ ೮೭೬೧೮೮೪೦೫೫ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಲ್ಲೂರ ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply