This is the title of the web page
This is the title of the web page

Please assign a menu to the primary menu location under menu

State

ಫೆಲೋಶಿಪ್ ಕೋರ್ಸ್ಗಳಿಗಾಗಿ ಅರ್ಜಿ ಆಹ್ವಾನ


ಗದUಸೆ. ೧೬ : ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿವಿಧ ವಿಭಾಗಗಳಲ್ಲಿ ಫೆಲೋಶಿಪ್ ಕೋರ್ಸಸ್ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸೆ. ೨೨ ರಂದು ಮ.೪ಗಂಟೆ ಒಳಗಾಗಿ ಗದಗ ಜಿಮ್ಸ್ ನಿರ್ದೇಶಕರ ಕಛೇರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದಾಗಿದೆ. ಸಂದರ್ಶನದ ದಿನಾಂಕ ಸೆ. ೨೬ ಆಗಿದ್ದು , ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ವಿಕ್ಷಿಸಬಹುದಾಗಿದೆ ಎಂದು ಗದಗ ವೈದ್ಯೆಕೀಯ ವಿಜ್ಞಾನಗಳ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.


Gadi Kannadiga

Leave a Reply