This is the title of the web page
This is the title of the web page

Please assign a menu to the primary menu location under menu

State

ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ


ಗದಗ ಸೆಪ್ಟೆಂಬರ್ ೨೭: ಗ್ರಾ,ಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಹುಲಕೋಟಿ ಪ್ರಾಯೋಜಕರು ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಅಗ್ರಿಕಲ್ಚರಲ್ ಸೈನ್ಸ್ ಫೌಂಡೇಶನ್ ಹುಲಕೋಟಿ ವತಿಯಿಂದ ಫಾಸ್ಟ್ ಫುಡ್ ಮೇಕಿಂಗ್ , ಸಿ.ಸಿ.ಟಿ.ವಿ, ಅಳವಡಿಕೆ ಮತ್ತು ರಿಪೇರಿ ಹೋಮ್ ಮೇಡ್ ಅಗರವತ್ತಿ ತಯಾರಿಕೆ ಮತ್ತು ಪುರುಷರ ಹೊಲಿಗೆ ತರಬೇತಿ ಇವುಗಳ ಉಚಿತ ತರಬೇತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ನಿರುದ್ಯೋಗ ಮತ್ತು ಆಸಕ್ತಿ ಇರುವ ಗ್ರಾಮೀಣ ಭಾಗದ ಯುವಕ-ಯುವತಿಯರು / ಗೃಹಿಣಿಯರು ಈ ತರಬೇತಿಗೆ ನೇರವಾಗಿ ಅಥವಾ ಅಂಚೆ ಮುಖಾಂತರ ನಿರ್ದೇಶಕರು, ಆರ್.ಸೆಟಿ ಸಂಸ್ಥೆ ( ಗಿಟ್ ಸರ್ಡ) ಕೆ.ವಿ.ಕೆ. ಕ್ಯಾಂಪಸ್, ಹುಲಕೋಟಿ ದೂ.ಸಂ.೦೮೩೭೨-೨೮೯೮೪೩, ೯೬೩೨೨೮೭೯೪೯, ೯೬೩೨೬೩೫೨೬೮, ೮೮೮೦೧೬೯೯೯೬ ಸಂಪರ್ಕಿಸಬಹುದಾಗಿದೆ.


Gadi Kannadiga

Leave a Reply