This is the title of the web page
This is the title of the web page

Please assign a menu to the primary menu location under menu

State

ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನ


ಗದಗಸೆಪ್ಟೆಂಬರ್ ೪ : ಬೆಳಗಾವಿ ವಿಭಾಗದ ಗದಗ ಜಿಲ್ಲೆಯಲ್ಲಿ ಪ್ರಸ್ತತ ಸಾಲಿನ ಎಲ್ಲಾ ವರ್ಗದ ರೇಷ್ಮೆ ಇಲಾಖೆಯಿಂದ ರೇಷ್ಮೆ ನೂಲು ಬಿಚ್ಚಾಣಿಕೆ ಯಂತ್ರೋಪಕರಣಗಳಾದ ಚರಕಾ, ಮಲ್ಟಿಎಂಡ್, ಕಾಟೇಜ್ ಬೇಸಿನ್, ಸೋಲಾರ ವಾಟರ್ ಹೀಟರ್, ಬಾಯ್ಸರ್, ಜನರೇಟರ್, ಹೀಟ ರಿಕವರಿ ಯೂನಿಟ್. ಖರೀದಿಗೆ ಹಾಗೂ ಶೆಡ್ ನಿರ್ಮಾಣಕ್ಕೆ ಸಹಾಯಧನ ಸೌಲಭ್ಯವಿದ್ದು ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಉಳ್ಳವರು ಸಪ್ಟಂಬರ್ ೧೫ ರ ಒಳಗಾಗಿ ಅರ್ಜಿ ಸಲ್ಲಿಸಲು ರೇಷ್ಮೆ ಸಹಾಯಕ ನಿರ್ದೆಶಕರು ಗೂಡಿನ ನಂತರ ಚಟುವಟಿಕೆ ರಾಯಾಪುರ (ಧಾರವಾಡ) ಕಛೇರಿ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಮೊಬೈಲ್ ನಂ:-೭೮೯೨೦೮೪೦೪೮, ೯೪೪೮೮೬೨೨೭೬ ಗೆ ಸಂಪರ್ಕಿಸಲು ಕೋರಲಾಗಿದೆ.


Leave a Reply