ಬೆಳಗಾವಿ, ಆ.೨೩ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಬೆಳಗಾವಿಯಲ್ಲಿ ೨೦೨೩ ೨೪ ನೇ ಸಾಲಿನ ಪೋಸ್ಟ ಡಿಪ್ಲೋಮಾ ಇನ್ ಟೂಲ್ ಡಿಸೈನ್ ತರಬೇತಿಗಾಗಿ ಸೀಟುಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
೧೦೦% ಉದ್ಯೋಗಾವಕಾಶ ಕಲ್ಪಿಸುವ ಕೋರ್ಸುಗಳಾಗಿದ್ದು, ಆಒಇ,ಆಂಇ,ಆಖಿಆಒ,ಆPಒ, ಓಖಿಖಿಈ ಡಿಪ್ಲೋಮಾ ಪಾಸಾದ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೊದಲು ಬಂದವರಿಗೆ ಮೊದಲು ಆದ್ಯತೆ ಮೇರೆಗೆ ಸೀಟು ಹಂಚಿಕೆ ಮಾಡಲಾಗುವುದು. ಅರ್ಜಿ ಹಾಗೂ ಪ್ರವೇಶಕ್ಕಾಗಿ ಬೆಳಗಾವಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಖಾನಾಪುರ ರೋಡ, ಕೈಗಾರಿಕಾ ವಸಾಹತು ಉದ್ಯಮಬಾಗ ಕಛೇರಿ ಹಾಗೂ ಪೋ. ೯೧೪೧೬೩೦೩೦೯ ಗೆ ಸಂಪರ್ಕಿಸಬಹುದಾಗಿದೆ.
Gadi Kannadiga > Local News > ಪೋಸ್ಟ ಡಿಪ್ಲೋಮಾ ಇನ್ ಟೂಲ್ ಡಿಸೈನ್ ತರಬೇತಿಗಾಗಿ ಅರ್ಜಿ ಆಹ್ವಾನ
ಪೋಸ್ಟ ಡಿಪ್ಲೋಮಾ ಇನ್ ಟೂಲ್ ಡಿಸೈನ್ ತರಬೇತಿಗಾಗಿ ಅರ್ಜಿ ಆಹ್ವಾನ
Suresh23/08/2023
posted on