This is the title of the web page
This is the title of the web page

Please assign a menu to the primary menu location under menu

Local News

ತಾತ್ಕಾಲಿಕ ಯೋಗ ತರಬೇತಿದಾರರ ಹುದ್ದೆಗಳಿಗೆ ಅರ್ಜಿ ಅಹ್ವಾನ


ಬೆಳಗಾವಿ, ಫೆ.೦೯: ಬೆಳಗಾವಿ ಜಿಲ್ಲಾ ಆಯುಷ ಇಲಾಖೆ ೧೬ ಆಯುಷ್ ಆರೋಗ್ಯ & ಕ್ಷೇಮ ಕೇಂದ್ರ ಗಳಿಗೆ ಹಾಗೂ ಇಲಖೆಯ ೨೧ (ನಮ್ಮ ಕ್ಲಿನಿಕ್ ಗಳಿಗೆ) ತಾತ್ಕಾಲಿಕ ಹುದ್ದೆಗಳಿಗೆ ಅರೆಕಾಲಿಕ ಯೋಗ ತರಬೇತಿದಾರರ ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಆಯುಷ್ ಆರೋಗ್ಯ & ಕ್ಷೇಮ ಕೇಂದ್ರಗಳಿಗೆ ಯೋಗ ತರಬೇತಿದಾರರ ೧, ಯೋಗ ತರಬೇತಿದಾರರ ೨, ಹುದ್ದೆಗಳಿಗಳನ್ನು ಆಯುಷ್ ನಿರ್ದೇಶನಾಲಯ ಮಾರ್ಗ ಸೂಚಿಯಂತೆ ನೇಮಕ ಮಾಡಿಕೋಳ್ಳಲಾಗುವುದು.
ಜಿಲ್ಲಾ ಆರೋಗ್ಯ ಇಲಾಖೆಯ ವ್ಯಾಪ್ತಿಯಡಿ ಕಾರ್ಯನಿರ್ವಹಿಸುತ್ತಿರುವ (ನಮ್ಮ ಕ್ಲಿನಿಕ್ ಗಳಿಗೆ) ತಲಾ ಒಬ್ಬರು (ಅರೆಕಾಲಿಕ) ಯೋಗ ತರಬೇತಿದಾರರನ್ನು ಆರೋಗ್ಯ ಇಲಾಖೆಯ ಮಾರ್ಗ ಸೂಚಿಯಂತೆ ನೇಮಕ ಮಾಡಿಕೋಳ್ಳಲಾಗುವುದು.
ಅರ್ಹತೆ:
SSಐಅ, PUಅ, ಠಿಚಿss ತಿiಣh ಥಿogಚಿ ತಿeಟಟಟಿess Iಟಿsಣಡಿuಛಿಣoಡಿ ಅouಡಿse ಅeಡಿಣiಜಿiಛಿಚಿಣe bಥಿ ಙogಚಿ ಅeಡಿಣiಜಿiಛಿಚಿಣioಟಿ ಃoಚಿಡಿಜ ಔಖ ಙogಚಿ ಣಡಿಚಿiಟಿiಟಿg exಠಿeಡಿieಟಿಛಿe ಣhಡಿough ಡಿeಠಿuಣeಜ iಟಿsಣiಣuಣe/ ಔಡಿgಚಿಟಿizಚಿಣioಟಿ
ಎಸ್‌ಎಸ್‌ಎಲ್‌ಸಿ, ಪಿಯುಸಿ ತೆರ್ಗಡೆಯಾಗಿದ್ದು, ಪ್ರತಿಷ್ಠಿತ ಸಂಸ್ಥೆಯಿಂದ ಯೋಗ ತರಬೇತಿ ಪಡೆದಿರುವ ಕುರಿತು ಅನುಭವ ಪ್ರಮಾಣ ಪತ್ರ ಹೊಂದರಬೇಕು.
ಫೆ. ೨೪ ೨೦೨೩ ರ ವರಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಛೇರಿಗೆ ಭೇಟಿ ನೀಡಬಹುದಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿಗಳಾದ ಶ್ರೀಕಾಂತ ಸುಣಧೋಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply