This is the title of the web page
This is the title of the web page

Please assign a menu to the primary menu location under menu

Local News

ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ನೊಡಲ್ ಅಧಿಕಾರಿಯಾಗಿ ಡಾ.ಹೆಚ್.ಕೆ.ಯರಗಟ್ಟಿ ನೇಮಕ


ಬೆಳಗಾವಿ,ಜೂ.೨೯ : ಬೆಳಗಾವಿ ಜಿಲ್ಲೆಯ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಗಳಾದ ಪಶುಪಾಲನಾ ಮೂಲಭೂತ ಸೌಕರ್ಯಗಳಡಿಯಲ್ಲಿ ಹಣಕಾಸು ಸೌಲಭ್ಯ(ಂಊIಆಈ), ಪ್ರಧಾನ ಮಂತ್ರಿಗಳ ಅತೀ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ(Pಒಈಒಇ), ಕಿಸಾನ್ ಕ್ರೆಡಿಟ್ ಕಾರ್ಡ (ಏಅಅ) ಹಾಗೂ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿಯಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ (ಇಆP-ಓಐಒ) ಯೋಜನೆಗಳಿಗೆ ಉಪ ನಿರ್ದೇಶಕ ಕಚೇರಿಯ ಮುಖ್ಯ ಪಶು ವೈದ್ಯಾಧಿಕಾರಿಯಾದ ಡಾ.ಹೆಚ್.ಕೆ.ಯರಗಟ್ಟಿ (ಮೋ. ನಂ. ೯೬೩೨೬೧೭೪೦೦) ಇವರನ್ನು ನೊಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಮಾಹಿತಿ ಕೋಶವನ್ನು ಉಪ ನಿರ್ದೇಶಕರ ಕಚೇರಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಗೋಂಧಳಿ ಗಲ್ಲಿ, ಹೊಟೇಲ್ ಸನ್ಮಾನ ಎದುರಿಗೆ ಬೆಳಗಾವಿಯಲ್ಲಿ ಕಚೇರಿ ತೆರಯಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸದರಿ ನೊಡಲ್ ಅಧಿಕಾರಿಯವರನ್ನು ಮಾಹಿತಿ ಕೋಶದ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆ ೦೮೩೧-೨೪೦೭೨೯೭ ಮೂಲಕ ಸಂಪರ್ಕಿಸಬಹುದು ಎಂದು ಬೆಳಗಾವಿ ಪಶುಪಾಲನೆ ಮತ್ತು ಪಶು ವೈಧ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ರಾಜೀವ ಎನ್. ಕೂಲೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply