ಬೆಳಗಾವಿ ೧೦ : ಇಲ್ಲಿಯ ರೈಲ್ವೆ ಮೇಲ್ಸೇತುವೆ ಬಳಿಯ ವಿದ್ಯಾ ವಿಹಾರ ವಿದ್ಯಾಪೀಠ, ಶ್ರೀ ರಾಘವೇಂದ್ರ ಸ್ವಾಮಿಗಳ ನವ ವೃಂದಾವನದಲ್ಲಿ
ಶ್ರೀ ವ್ಯಾಸರಾಜರು (ಶ್ರೀರಾಘವೇಂದ್ರಸ್ವಾಮಿಗಳ ಪೂರ್ವಾವತಾರ), ಶ್ರೀ ವಾದಿರಾಜ, ಹಾಗೂ ಶ್ರೀ ಸತ್ಯಬೊದರ ಆರಾಧನಾ ಮಹೋತ್ಸವ ೧೧ ಮಾರ್ಚ್ ೨೦೨೩ರಂದು ನಡೆಯಲಿದೆ.
ಮಾರ್ಚ್ ೧೧ ೨೦೨೩ರಂದು ವಿಶೇಷ ಪೂಜೆ, ಪಂಚಾಮೃತ, ವಿಶೇಷ ಅಲಂಕಾರ, ಭಜನೆ,ಪಾರಾಯಣ, ಅರ್ಚನೆ, ಪ್ರವಚನ , ಮಹಾಪ್ರಸಾದ ಜರುಗುವುದು. .ಶ್ರೀ ವ್ಯಾಸರಾಜ, ಶ್ರೀ ವಾದಿರಾಜ, ಹಾಗೂ ಶ್ರೀ ಸತ್ಯಬೊದರ ಆರಾಧನಾ ಮಹೋತ್ಸವದಲ್ಲಿ
ಪಾಲ್ಗೊಂಡು ಶ್ರೀ ಗುರುಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀಮಠದ ಪ್ರಕಟಣೆ ತಿಳಿಸಿದೆ.
Gadi Kannadiga > Local News > ಆರಾಧನಾ ಮಹೋತ್ಸವ ಕಾರ್ಯಕ್ರಮ