This is the title of the web page
This is the title of the web page

Please assign a menu to the primary menu location under menu

Local News

ರೈತರ ಜಮೀನಿನಲ್ಲಿದ್ದ ರೈತರ ಬೋರವೇಲ್ ಖದಿಯುತ್ತಿದ್ದ ಮೂವರ ಬಂಧನ


ಬೆಳಗಾವಿ: ಮಚ್ಚೆ ಗ್ರಾಮದಲ್ಲಿ ರೈತರ ಹೊಲಗಳಲ್ಲಿ ಅಳವಡಿಸಲಾದ ಬೋರವೆಲ್ ಮತ್ತು ಪಂಪಸೆಟ್ ಗಳನ್ನು ಕದಿಯುತ್ತಿದ್ದ ಮೂವರು ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆ.

ರೈತರ ಜಮೀನುಗಳಲ್ಲಿನ ಪಂಪ್ ಸೆಟ್ ಗಳನ್ನು ಕಳವು ಮಾಡಿ ಮಾರಾಟ ಮಾಡಿತ್ತಿದ್ದ ಖಾದರವಾಡಿಯ ಸೈಯಬ್ ಅಲಿ ಕಾಸೀಂಸಾಬ್ ನಾಯಕವಾಡಿ (26) ಪೀರನವಾಡಿಯ ನಾಗರಾಜ್ ಲಕ್ಷ್ಮಣ ಕರನಾಯಕ,ರುದ್ರೇಶ್ ಯಲ್ಲಪ್ಪ ತಳವಾರ ಪೀರನವಾಡಿ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರಿಂದ  2ಲಕ್ಷ 70 ಸಾವಿರ ಮೈಲ್ಯದ 18 ಸಬ್ ಮರ್ಸಿಬಲ್ ಪಂಪ್ ಗಳನ್ನು ಮತ್ತು ಕಳ್ಳತನ ಮಾಡಲು ಉಪಯೋಗಿಸುತ್ತಿದ್ದ ಅಟೋರಿಕ್ಷಾವನ್ನು ಪೋಲೀಸ್ರು ವಶಪಡಿಸಿಕೊಂಡಿದ್ದಾರೆ.


Gadi Kannadiga

Leave a Reply