ಬೆಂಗಳೂರು: ಬೆಳಗಾವಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರಿಗೆ “ಚಂಪಾ ಸಿರಿಗನ್ನಡ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಸೋಮವಾರ ಬೆಂಗಳೂರಿನಲ್ಲಿ ನಡೆದ
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ
ಪ್ರಾಧಿಕಾರದ ಸಭೆಯಲ್ಲಿ ಪ್ರಾಧಿಕಾರದ
ಸದಸ್ಯ,” ಚಂಪಾ ಸಿರಿಗನ್ನಡ ಪ್ರಶಸ್ತಿ”
ವಿಜೇತ ಅಶೋಕ ಚಂದರಗಿ ಅವರನ್ನು
ಪ್ರಾಧಿಕಾರದ ಅಧ್ಯಕ್ಷ ಶ್ರೀ ಸೋಮಣ್ಣ
ಬೇವಿನಮರದ ಹಾಗೂ ಸದಸ್ಯರು ಸೇರಿ
ಸನ್ಮಾನಿಸಿದರು.ರಾಜ್ಯ ಯೋಜನಾ ಇಲಾಖೆ
ನಿರ್ದೇಶಕ ಶ್ರೀ ಚಂದ್ರಶೇಖರಯ್ಯ,
ಪ್ರಾಧಿಕಾರದ ಕಾರ್ಯದರ್ಶಿ ಶ್ರೀಮತ್ತಿಹಳ್ಳಿ
ಪ್ರಕಾಶ ಹಾಗೂ ಇತರ ಹಿರಿಯ
ಅಧಿಕಾರಿಗಳು ಈ ಸಂದರ್ಭದಲ್ಲಿ
ಉಪಸ್ಥಿತರಿದ್ದರು.